Cast Censes Karnataka Highcourt Conditions; ಜಾತಿ ಸಮೀಕ್ಷೆ ಅಲ್ಲ.. ಆರ್ಥಿಕ, ಸಾಮಾಜಿಕ ಸಮೀಕ್ಷೆ.. ವಾದ ಒಪ್ಪಿದ ಹೈಕೋರ್ಟ್
ರಾಜ್ಯದಲ್ಲಿ ಜಾತಿ ಜನಗಣತಿ ಮಾಡಲಾಗ್ತಿದೆ ಅನ್ನೋ ಕಾರಣಕ್ಕ್ಕೆ ಕಳೆದೊಂದು ವಾರದಿಂದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಕಣ್ಣು ಕೆಂಪಗಾಗಿತ್ತು. ಆದರ ಜೊತೆಗೆ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೆಕು ಅನ್ನೋ ಕಾರಣಕ್ಕೆ ಪ್ರಬಲ ವರ್ಗದ ಜನರು...

