Foreign Love ಇಳಕಲ್ ಆಂಟಿಗೂ ನೈಜೀರಿಯಾ ಅಂಕಲ್ಗೂ ಲವ್!
ಸಾಮಾಜಿಕ ಜಾಲತಾಣ ಎಂಬುದು ಜಗತ್ತನ್ನೇ ಅಂಗೈಗೆ ತಂದು ಕೂರಿಸಿದೆ ಅನ್ನೋದು ಸತ್ಯ. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ವ್ಯಕ್ತಿಯನ್ನು ನಾವು ಕರುನಾಡಿನಿಂದಲೇ ಪರಿಚಯ ಮಾಡ್ಕೊಬಹುದು. ಜೀವನದಲ್ಲಿ ಒಮ್ಮೆಯಾದ್ರೂ ಮೀಟ್ ಮಾಡ್ತೀವೋ ಇಲ್ವೋ, ಆದರೆ ಜಾಲತಾಣದಲ್ಲಿ...

