Stamped death; ತಮಿಳು ನಟ ವಿಜಯ್ Rally ಯಲ್ಲಿ ಕಾಲ್ತುಳಿತ.. 38 ಜನ ಸಾವು..!
ತಮಿಳುನಾಡಿನಲ್ಲಿ ಘನಘೋರ ಘಟನೆಯೊಂದು ನಡೆದು ಹೋಗಿದೆ. ತಮಿಳು ನಟ ಕಮ್ ರಾಜಕಾರಣಿ ಆಗಿರುವ ವಿಜಯ್ ರಾಜಕೀಯ ಱಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಬರೋಬ್ಬರಿ 38 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಱಲಿಯಲ್ಲಿ ಸುಮಾರು...

