ಸ್ಕ್ಯಾನಿಂಗ್ಗೆ ಹೋದಾಗ ಬೆರಳಿಟ್ಟು ವಿಕೃತಿ.. ಲೈಂಗಿಕ ಕಿರುಕುಳ ಬಾಯ್ಬಿಡದಂತೆ ಧಮ್ಕಿ..
ಸ್ಕ್ಯಾನಿಂಗ್ ಸೆಂಟರ್ಗೆ ಬರುವ ಹೆಣ್ಣು ಮಕ್ಕಳು, ತಮ್ಮ ಸಮಸ್ಯೆಗಳ ಬಗ್ಗೆ ಡಾಕ್ಟರ್ ಬಳಿ ಹೇಳಿಕೊಳ್ತಾರೆ. ಡಾಕ್ಟರ್ ಅನ್ನೋ ಕಾರಣಕ್ಕೆ ಆತ ಏನು ಮಾಡಿದರೂ ಪರೀಕ್ಷೆಯ ವಿಚಾರಕ್ಕೆ ಹೀಗೆ ಮಾಡುತ್ತಿರಬಹುದು ಎಂದು ಸುಮ್ಮನಾಗುತ್ತಾರೆ. ಆದರೆ ಇಲ್ಲೊಬ್ಬ...

