Lover Good Husband Bad; ಆನೇಕಲ್ ಆಂಟಿ ವಾಪಸ್ ಬಂದು ಗೊಳೋ ಅಂತಿರೋದ್ಯಾಕೆ..?
ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ವಿಚಿತ್ರ ಘಟನೆಯೊಮದು ನಡೆದಿದೆ. ಬಸವನಪುರದಲ್ಲಿ ಬಾಡಿಗೆ ಮನೆ ಮಾಡ್ಕೊಂಡು ಜೀವನ ಮಾಡ್ತಿದ್ದ ಮಂಜುನಾಥ್ – ಲೀಲಾವತಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಗಂಡ ಹಾಗೂ ಮೂವರನ್ನು ಬಿಟ್ಟು ಹೆಂಡತಿ ಪ್ರಿಯಕರ ಸಂತೋಷ್...

