The Public Spot
Uncategorized

Nepal New Leader emerged: ನೇಪಾಳಕ್ಕೆ ನೂತನ ನಾಯಕರು ಯಾರು..? ಏನು ವಿಶೇಷ..?

ವಿಶ್ವದ ಏಕೈಕ ಹಿಂದೂ ರಾಷ್ಟ್ರ ನೇಪಾಳ ದೇಶ ಅಕ್ಷರಶಃ ಸ್ಮಶಾನವಾಗಿದೆ. ಎತ್ತ ನೋಡಿದ್ರೂ ಪ್ರತಿಭಟನಾಕಾರರು ಹಚ್ಚಿರುವ ಬೆಂಕಿಯ ರೌದ್ರ ನರ್ತನವೇ ಕಾಣಸಿಗುತ್ತದೆ. ನೇಪಾಳದ ಪ್ರಧಾನಿ ಮನೆಗೆ ಬೆಂಕಿಯಿಟ್ಟಿದ್ದ ಪ್ರtಇಭಟನಾಕಾರರು. ಕೇಂದ್ರ ಸಚಿವರನ್ನ ಅಟ್ಟಾಡಿಸಿಕೊಂಡು ಹೊಡೆದಿದ್ರು. ಮಾಜಿ ಪ್ರಧಾನಿ ಪತ್ನಿಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ್ರು. ನೂರಾರು ಕಟ್ಟಡಗಳಿಗೂ ಬೆಂಕಿ ಇಟ್ಟಿದ್ರು. ನೂರಾರು ವಾಹನಗಳು ಅಗ್ನಿದ ರೌದ್ರ ನರ್ತನಕ್ಕೆ ಸಿಲುಕಿದ್ದವು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ಪ್ರತಿಭಟನಾಕಾರರ ಕಿಚ್ಚು ಕಡಿಮೆ ಆಗುವ ಲಕ್ಷಣ ಕಾಣಿಸ್ತಿಲ್ಲ.

ನೇಪಾಳ ಪ್ರಧಾನಿಯಾಗಿದ್ದ ಕೆಪಿ ಶರ್ಮಾ ಓಲಿ ರಾಜೀನಾಮೆ ಕೊಟ್ಟು ದೇಶವನ್ನು ತೊರೆದಿದ್ದಾರೆ. ನೇಪಾಳ ಸೇನೆ ಇಡೀ ದೇಶವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಈಗ ಪ್ರತಿಭಟನಾಕಾರರ ಸಿಟ್ಟು ಕೊಂಚ ಕಡಿಮೆ ಆಗಿದೆ ಆದ್ರೆ ಹೋರಾಟ ಮಾತ್ರ ಕಡಿಮೆ ಆಗಿಲ್ಲ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಬೆಂಕಿ ಹಚ್ಚುವುದನ್ನು ಬಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಮೊದಲು ಹಿಂಸಾತ್ಮಕ ಪ್ರತಿಭಟನೆಯಿಂದ ನೇಪಾಳದಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆ ಮಠ ಕಳ್ಕೊಂಡು ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಬೀದಿಪಾಲಾಗಿದ್ದಾರೆ. ಗಂಟು ಮೂಟೆ ಕಟ್ಕೊಂಡು ಊರು ಬಿಡೋಕೂ ರೆಡಿಯಾಗಿದ್ದಾರೆ. ಸಂತ್ರಸ್ಥರನ್ನು ನೇಪಾಳ ಸೇನೆ ಊರು ಬಿಟ್ಟು ಹೋಗದಂತೆ ಮನವಿ ಮಾಡಿಕೊಂಡಿದೆ.

ನೇಪಾಳ ಬಿಟ್ಟು ಹೋಗದಂತೆ ಸೇನೆ ತಡೆ..

ನೇಪಾಳ ದೇಶದ ಗಡಿಗೆ ಹೊಂದಿಕೊಂಡಿರುವ ಭಾರತದ ಈಶಾನ್ಯ ರಾಜ್ಯಗಳಲ್ಲೂ ಸೇನಾಪಡೆ ಗಡಿಯನ್ನೇ ಬಂದ್‌ ಮಾಡಿದೆ. ಅಕ್ರಮವಾಗಿ ಭಾರತಕ್ಕೆ ಬರ್ತಿರೋ ನೇಪಾಳಿಗರನ್ನ ತಡೆದು ನಿಲ್ಲಿಸ್ತಿದೆ. ನೇಪಾಳ ಪ್ರವಾಸಕ್ಕೆ, ವ್ಯಾಪಾರಕ್ಕೆ ಹೋದವರು ಭಾರತದ ಗುರುತಿನ ಚೀಟಿ ತೋರಿಸಿದರೆ ಮಾತ್ರ ಗಡಿಯಲ್ಲಿ ಭಾರತಕ್ಕೆ ಬರುವುದಕ್ಕೆ ಅವಕಾಶ ನೀಡಲಾಗ್ತಿದೆ. ಉತ್ತರಪ್ರದೇಶ, ಪಶ್ಚಿಮಬಂಗಾಳ, ಅಸ್ಸಾಂ ಸೇರಿದಂತೆ ಭಾರತ -ನೇಪಾಳ ಗಡಿಯುದ್ಧಕ್ಕೂ ಹೈ ಅಲರ್ಟ್‌ ಘೋಷಿಸಲಾಗಿದೆ. ನೇಪಾಳದ ಕಠ್ಮಂಡುವಿನಿಂದ ನಾಗರೀಕ ವಿಮಾನಗಳ ಹಾರಾಟ ಶುರುವಾಗಿದೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರನ್ನೂ ಕರೆತರಲು ಸಿದ್ದರಾಮಯ್ಯ ಸರ್ಕಾರ ಟೀಂ ರಚಿಸಿದ್ದು ಸಹಾಯವಾಣಿ ತೆರೆದಿದೆ.. 39ಕ್ಕೂ ಹೆಚ್ಚು ಕನ್ನಡಿಗರು ನೇಪಾಳ ಪ್ರವಾಸಕ್ಕೆ ಹೋಗಿದ್ದು  ಶೀಘ್ರದಲ್ಲೇ ಕರುನಾಡಿಗೆ ವಾಪಸ್ಸಾಗಲ್ಲಿದ್ದಾರೆ.

ನಿವೃತ್ತ ಜಡ್ಜ್‌ ಸುಶೀಲಾ ಕರ್ಕಿ ಹೊಸ ನಾಯಕಿ!!

ನೇಪಾಳದಲ್ಲಿ ರಾಜಕೀಯ ಅರಾಜಕತೆಯ ನಡುವೆ ಜನರಲ್-ಝಡ್ ಪ್ರತಿಭಟನಾಕಾರರು ತಮ್ಮ ಹೋರಾಟಕ್ಕೆ ಧನಿಯಾಗಿ ಮಹಿಳಾ ನಾಯಕಿಯ ಹೆಸರನ್ನು ಚಾಲ್ತಿಗೆ ತಂದಿದ್ದಾರೆ. ಹೋರಾಟಗಾರರ ಮನವಿಯಂತೆ ಸುಶೀಲಾ ಕರ್ಕಿ ಅವರನ್ನು ನೇಪಾಳದ ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ನೇಪಾಳ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸಿರುವ ಸುಶೀಲಾ ಕಾರ್ಕಿ, ನೇಪಾಳದಲ್ಲಿ ಯುವಕರ ಹಕ್ಕು ಸಿಗಬೇಕು ಅಂತ ತೀರ್ಪು ನೀಡಿದ್ದರು. ನೇಪಾಳದಲ್ಲಿ ಪುರುಷರಿಗೆ ಸೀಮಿತವಾಗಿದ್ದ ಪೌರತ್ವವನ್ನ ನೇಪಾಳಿ ಮಹಿಳೆಯರು ತಮ್ಮ ಮಕ್ಕಳಿಗೆ ಪೌರತ್ವದ ಹಕ್ಕು ನೀಡಬಹುದು ಅನ್ನೋ ಐತಿಹಾಸಿಕ ತೀರ್ಪು ನೀಡಿದ್ದರು. ಇದೀಗ ಸುಶೀಲಾ ಕರ್ಕಿ ಅವರನ್ನೇ ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.ವಿಶ್ವದ ಏಕೈಕ ಹಿಂದೂ ರಾಷ್ಟ್ರ ನೇಪಾಳ ದೇಶ ಅಕ್ಷರಶಃ ಸ್ಮಶಾನವಾಗಿದೆ. ಎತ್ತ ನೋಡಿದ್ರೂ ಪ್ರತಿಭಟನಾಕಾರರು ಹಚ್ಚಿರುವ ಬೆಂಕಿಯ ರೌದ್ರ ನರ್ತನವೇ ಕಾಣಸಿಗುತ್ತದೆ. ನೇಪಾಳದ ಪ್ರಧಾನಿ ಮನೆಗೆ ಬೆಂಕಿಯಿಟ್ಟಿದ್ದ ಪ್ರtಇಭಟನಾಕಾರರು. ಕೇಂದ್ರ ಸಚಿವರನ್ನ ಅಟ್ಟಾಡಿಸಿಕೊಂಡು ಹೊಡೆದಿದ್ರು. ಮಾಜಿ ಪ್ರಧಾನಿ ಪತ್ನಿಯನ್ನು ಜೀವಂತವಾಗಿಯೇ ಸುಟ್ಟು ಹಾಕಿದ್ರು. ನೂರಾರು ಕಟ್ಟಡಗಳಿಗೂ ಬೆಂಕಿ ಇಟ್ಟಿದ್ರು. ನೂರಾರು ವಾಹನಗಳು ಅಗ್ನಿದ ರೌದ್ರ ನರ್ತನಕ್ಕೆ ಸಿಲುಕಿದ್ದವು. ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದ ಪ್ರತಿಭಟನಾಕಾರರ ಕಿಚ್ಚು ಕಡಿಮೆ ಆಗುವ ಲಕ್ಷಣ ಕಾಣಿಸ್ತಿಲ್ಲ.

ನೇಪಾಳದಲ್ಲಿ ರಾಜಕೀಯ ಅರಾಜಕತೆಯ ನಡುವೆ ಜನರಲ್-ಝಡ್ ಪ್ರತಿಭಟನಾಕಾರರು ತಮ್ಮ ಹೋರಾಟಕ್ಕೆ ಧನಿಯಾಗಿ ಮಹಿಳಾ ನಾಯಕಿಯ ಹೆಸರನ್ನು ಚಾಲ್ತಿಗೆ ತಂದಿದ್ದಾರೆ. ಹೋರಾಟಗಾರರ ಮನವಿಯಂತೆ ಸುಶೀಲಾ ಕರ್ಕಿ ಅವರನ್ನು ನೇಪಾಳದ ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ನೇಪಾಳ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿ ಕಾರ್ಯನಿರ್ವಹಿಸಿರುವ ಸುಶೀಲಾ ಕಾರ್ಕಿ, ನೇಪಾಳದಲ್ಲಿ ಯುವಕರ ಹಕ್ಕು ಸಿಗಬೇಕು ಅಂತ ತೀರ್ಪು ನೀಡಿದ್ದರು. ನೇಪಾಳದಲ್ಲಿ ಪುರುಷರಿಗೆ ಸೀಮಿತವಾಗಿದ್ದ ಪೌರತ್ವವನ್ನ ನೇಪಾಳಿ ಮಹಿಳೆಯರು ತಮ್ಮ ಮಕ್ಕಳಿಗೆ ಪೌರತ್ವದ ಹಕ್ಕು ನೀಡಬಹುದು ಅನ್ನೋ ಐತಿಹಾಸಿಕ ತೀರ್ಪು ನೀಡಿದ್ದರು. ಇದೀಗ ಸುಶೀಲಾ ಕರ್ಕಿ ಅವರನ್ನೇ ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Related posts

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

Karnataka Rathna Dr Vishnuvardhan: ವಿಷ್ಣುವರ್ಧನ್‌ಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ

Publicspot

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

Publicspot

Big Boss Bund: ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದಿದೆ.. ಮುಂದೆ ಇರುವ ದಾರಿ ಯಾವುದು..?

Publicspot

ನಟ ಧ್ರುವಾ ಸರ್ಜಾಗೆ ಬಂಧನದ ಭೀತಿ.. ಮುಂಬೈನಲ್ಲಿ FIR..

Publicspot

Mask Man Arrest: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದಿದ್ದವನೇ ಅರೆಸ್ಟ್​ ಆಗಿದ್ಯಾಕೆ..?

Publicspot