ಎಲೆಕ್ಟ್ರಿಕ್ ವಾಹನ ಬಗ್ಗೆ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ದೂರು.. ಕುಮಾರಣ್ಣ ಏನಂತಾರೆ..?
BMTC ಎಲೆಕ್ಟ್ರಿಕ್ ಬಸ್ ಚಾಲಕರಿಂದ ಬೆಂಗಳೂರಿನಲ್ಲಿ ಸಾಲು ಸಾಲು ಅಪಘಾತ ಪ್ರಕರಣ ದಾಖಲಾಗ್ತಿದ್ದು, ಬಿಎಂಟಿಸಿಗೆ ಕಿಲ್ಲರ್ ಹಣೆಪಟ್ಟಿಯನ್ನ ತಂದುಕೊಟ್ಟಿದ್ದಾರೆ. ಇವಿ ಬಸ್ ಚಾಲಕರು ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ Ev ಬಸ್...

