India Wins Women’s WorldCup: ಚೊಚ್ಚಲ ವಿಶ್ವಕಪ್ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು
ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋದನ್ನು ಭಾರತೀಯ ನಾರಿಯರು ಮತ್ತೊಮ್ಮೆ ಸಾಬೀತು ಮಾಡಿದರು. ಇತ್ತೀಚಿಗೆ RCB ಮಹಿಳಾ ತಂಡ ಕಪ್ ಗೆಲ್ಲುವ ಮೂಲಕ ಪುರುಷರಿಗಿಂತಲೂ ಮೊದಲೇ ಕಪ್ ಗೆಲ್ಲುವ ಮೂಲಕ ನಾವು ಮಹಿಳೆಯರು ಸ್ಟ್ರಾಂಗ್ ಅನ್ನೋದನ್ನು...

