ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್..!!
ಧರ್ಮಸ್ಥಳದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಸ್ಥಿಪಂಜರ ಆಪರೇಷನ್ ಅಂತಿಮ ಹಂತಕ್ಕೆ ಬಂದು ತಲುಪಿದೆ. ಅಸ್ಥಿಪಂಜರ ಆಪರೇಷನ್ ಹೈಟೆಕ್ ತಂತ್ರಜ್ಞಾನ ಬಳಸಿಕೊಂಡು ಮಾಡುವುದಕ್ಕೆ SIT ಟೀಂ ನಿರ್ಧಾರ ಮಾಡಿದೆ. ಡ್ರೋನ್-ಮೌಂಟೆಡ್ GPR (Drone GPR)...

