3 ಗಂಟೆಯಲ್ಲಿ ಲೂಟಿ ಆಗಿದ್ದು ₹49 ಕೋಟಿ.. ಬ್ಯಾಂಕ್ನಿಂದಲೇ ಹೋಯ್ತು ಹಣ..!
ಫೈನಾನ್ಸ್ ಕಂಪನಿ ಆಕೌಂಟ್ಗೆ ಸೈಬರ್ ಚೋರರು ಕನ್ನ ಹಾಕಿರುವ ಘಟನೆ ನಡೆದಿದೆ. ಕೇವಲ ಮೂರು ಗಂಟೆ ಅವಧಿಯಲ್ಲಿ 49 ಕೋಟಿ ರೂಪಾಯಿ ಹಣವನ್ನು ಗುಳುಂ ಸ್ವಾಹಃ ಮಾಡಿದ್ದಾರೆ. ಪ್ರತಿಷ್ಠಿತ ಫೈನಾನ್ಸ್ ಕಂಪನಿಯೊಂದು ವ್ಯಾಪಾರ ವ್ಯವಹಾರ...

