Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್ ಆಗ್ತಿದೆ..
ಕರಾವಳಿಯ ಕಥೆಯನ್ನು ಆಧರಿಸಿದ ಚಿತ್ರ ಕಾಂತಾರ ಅಧ್ಯಾಯ ಒಂದು ಚಿತ್ರೀಕರಣ ಮುಗಿಸಿ ಟ್ರೈಲರ್ ಕೂಡ ಹೊರ ಬಂದಿದೆ. ಕನ್ನಡದ ಅತೀ ದೊಡ್ಡ ಮೇಕಿಂಗ್ ಚಿತ್ರ ಕಾಂತಾರ ಅಧ್ಯಾಯ 1 ಆಗಿದೆ. ಕಳೆದ ಬಾರಿ ಸಣ್ಣ...

