5 Kg Ration Cut; ರೇಷನ್ ಕಾರ್ಡ್ಗೆ ಇನ್ಮುಂದೆ 10 ಕೆ.ಜಿ ಅಕ್ಕಿ ಸಿಗಲ್ಲ.. ಕಾರಣ ಗೊತ್ತಾ..?
ರಾಜ್ಯದಲ್ಲಿ ರೇಷನ್ ಕಾರ್ಡ್ ನಿಗದಿಗಿಂತ ಹೆಚ್ಚಾಗಿವೆ ಅನ್ನೋ ಕಾರಣಕ್ಕೆ ರಾಜ್ಯ ಸರ್ಕಾರ ರೇಷನ್ ಕಾರ್ಡ್ ರದ್ದು ಮಾಡುವ ಕೆಲಸ ಮಾಡಿತ್ತು. ಸಾಕಷ್ಟು ಜನರ ಕಾರ್ಡ್ ರದ್ದಾಗಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ರಾಜ್ಯ ಸರ್ಕಾರ...

