ನಾಳೆಯೇ ನಟ ವಿಜಯ್ ಪ್ರಮಾಣ ವಚನ.. ಇಂದು ಹಕ್ಕು ಮಂಡನೆ..!
ತಮಿಳುನಾಡಿನಲ್ಲಿ ಟಿವಿಕೆ ಪಕ್ಷ ಜಯಭೇರಿ ಬಾರಿಸಿದ ಬಳಿಕ ನಟ ವಿಜಯ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆ ಮಾಡಿದ ಮೊದಲ ಚುನಾವಣೆಯಲ್ಲೇ ಸೆಂಚುರಿ ಹೊಡೆದಿದ್ದಾರೆ. 108 ಸ್ಥಾನಗಳನ್ನ ಪಡೆದುಕೊಂಡು ಬಹುದೊಡ್ಡ ಪಕ್ಷವಾಗಿ...

