‘ಇದು ಸರ್ಕಾರಿ ಗರ್ಭಗುಡಿ’ ಲಂಚ ಕೊಡಿ.. ಫೋಟೋ ವೀಡಿಯೋ ನಿಷೇಧ..!

ರಾಜ್ಯದಲ್ಲಿ ಭಷ್ಟಾಚಾರ ತಾಂಡವಾಡ್ತಿದೆ ಎನ್ನುವುದನ್ನ ಇತ್ತೀಚಿಗೆ ನಡೆದ ಒಂದೆರಡು ಬೆಳವಣಿಗೆಗಳ ಮೂಲಕ ಕಂಡುಕೊಳ್ಳಬಹುದು. ಗುತ್ತಿಗೆದಾರರು ಶೇಕಡ 40 ರಷ್ಟು ಕಮಿಷನ್​​ ಪಡೆಯುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇನ್ನೂ ಪಿಎಸ್​ಐ ನೇಮಕಾತಿ ಹಗರಣದಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಡಿಜಿಪಿ ಅಮೃತ್​ ಪೌಲ್​ ಬಂಧನ ಆಗಿದೆ. ಇನ್ನೂ ಬೆಂಗಳೂರಿನ ಡಿಸಿ ಕಚೇರಿಯಲ್ಲಿ ಭೂ ವ್ಯಾಜ್ಯಕ್ಕೆ ಸಂಬಂಧಿಸಿದ ಕೆಲಸ ಮಾಡಲು 5 ಲಕ್ಷ ರೂಪಾಯಿ ಹಣ ಪಡೆಯುವಾಗ ತಹಶೀಲ್ದಾರ್​ ಬಂಧನ ಆಗಿತ್ತು. ಆ ಬಳಿಕ ಬೆಂಗಳೂರು ಡಿಸಿ […]