ನಾನು ಜೀವ ಉಳಿಸುವ ದೇವತೆ, ನನ್ನನ್ನೇ ಕೊಲ್ಲಲೆತ್ನಿಸಿದ ನೀವು ಧರ್ಮ ಪಾಲಕರೇ..?

ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಎರಡು ಧರ್ಮಗಳ ನಡುವೆ ಪೈಪೋಟಿ ನಡೆಯುತ್ತಿದೆ. ಮಂದಿರಗಳನ್ನು ಒಡೆದು ಹಾಕಿ ಮಸೀದಿಗಳನ್ನು ನಿರ್ಮಾಣ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಎರಡೂ ಸಮುದಾಯಗಳ ನಡುವೆ ಬೇಗುದಿ ಶುರುವಾಗಿದೆ. ಇದರ ನಡುವೆ ಧರ್ಮ ರಕ್ಷಣೆ ಹೆಸರಲ್ಲಿ ಜೀವ ನೀಡುವ ದೇವರಿಗೆ ಬೆಂಕಿ ಹಾಕಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅರಳಿ ಮರಕ್ಕೆ ಬೆಂಕಿ ಹಚ್ಚಿದ್ದು, ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲೇ ಈ ದುರ್ಘಟನೆ ನಡೆದಿದೆ. ಹಿಂದೂಗಳು ಭಕ್ತಿ ಭಾವದಿಂದ ಪೂಜೆ ಮಾಡುವ ಅರಳಿ ಮರಕ್ಕೆ ಬೆಂಕಿ […]

ಪ್ರೇಮಿಗಳು ಸ್ವಲ್ಪ ದಿನದಲ್ಲೇ ಮಸ್ತಿ ಬಳಿಕ ಬದಲಾಗುವುದು ಯಾಕೆ..? ಕೊಲ್ಲುವುದೂ ಯಾಕೆ..?

ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲೂ ನಡೆಯುವ ಒಂದೇ ರೀತಿಯ ಘಟನೆ ಎಂದರೆ ಅದು ಪ್ರೀತಿ, ಪ್ರೇಮ, ಕೊನೆಗೆ ಕೊಲೆಯಲ್ಲಿ ಅಂತ್ಯ. ಇದಕ್ಕೆ ಕಾರಣ ನಾವು ಪಾಲಿಸಿಕೊಂಡು ಬರುತ್ತಿರುವ ಭಾವನಾತ್ಮಕ ಬದುಕು ಪ್ರಮುಖ ಕಾರಣ ಎನ್ನಬಹುದು. ಕಾಲೇಜು ಮೆಟ್ಟಿಲು ಹತ್ತಿದ ಸ್ನೇಹಿತರು ಪರಸ್ಪರ ಮೆಚ್ಚಿಕೊಂಡು ಕೈ ಕೈ ಹಿಡಿದು ಸುತ್ತಾಡುವುದು, ಮೈಗೆ ಮೈ ತಾಗಿಸಿಕೊಂಡು ಮನೋಲ್ಲಾಸ ಪಡೆಯುವುದು ಸರ್ವೇ ಸಾಮಾನ್ಯ. ಇಂದಿನ ಸಮಾಜದಲ್ಲಿ ಇದೆಲ್ಲವುಗಳಿಂದ ದೂರ ಇದ್ದೇನೆ ಎಂದರೆ ಅವರು ಸಮಾಜದಿಂದಲೇ ದೂರ ಉಳಿದಿದ್ದಾರೆ ಅಥವಾ ಸಮಾಜವೇ […]

Swiggy: ಬಾಯ್ ಪ್ರೇಮಿ.. ನಂಬಿ ಸುಟ್ಟವಳು ನಾಲ್ಕನೇ ಹೆಂಡತಿ ಮೀನಾ..!!

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸ್ವಿಗ್ಗಿ ಸೇರಿದಂತೆ ಸಾಕಷ್ಟು ಆನ್‌ಲೈನ್ ಆಪ್‌ಗಳು ಚಾಲ್ತಿಯಲ್ಲಿರುವ ವಿಚಾರ ಎಲ್ಲರಿಗೂ ಗೊತ್ತು. ಫುಡ್ ಬುಕ್ ಮಾಡಿದವರ ಮನೆಗೆ ಡೆಲಿವರಿ ಬಾಯ್ಸ್ ಊಟ ಕೊಟ್ಟು ಬರ್ತಾರೆ. ಸಾಕಷ್ಟು ಜನರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಲಾಕ್‌ಡೌನ್ ಸಮಯದಲ್ಲೂ ಕೆಲಸ ಮಾಡುವ ಮೂಲಕ ಒಂದೊಳ್ಳೆ ಹೆಸರು ಪಡೆದುಕೊಂಡಿದ್ದರು ಸ್ವಿಗ್ಗಿ ಬಾಯ್ಸ್. ಆದರೇ ಸ್ವಿಗ್ಗಿ ಕೆಲಸವನ್ನೇ ಕಾಮಕೃತ್ಯಕ್ಕೆ ಬಳಸಿಕೊಂಡ ಒಬ್ಬ ಯುವಕ ಇಂದು ತನ್ನ ನೀಚ ಕೃತ್ಯದಿಂದ ಸುದ್ದಿಯಾಗಿದ್ದಾನೆ. ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ […]

Apartment ಸಿಲಿಂಡರ್​ ಸ್ಫೋಟ ಆಗಿಲ್ಲ; ಬೆಂಕಿ ಹೊತ್ತಿದ್ದು ಹೇಗೆ..? 2 ಸಾವಿನ ಗುಟ್ಟು..!!

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಅಪಾರ್ಟ್​ನಲ್ಲಿ ಸಿಲಿಂಡರ್​ ಸ್ಫೋಟವಾಗಿದೆ ಎನ್ನುವ ಸುದ್ದಿ ಎಲ್ಲಾ ಮಾಧ್ಯಗಳಲ್ಲೂ ಬಂದಿತ್ತು. ಧಗಧಗನೆ ಹೊತ್ತಿ ಉರಿಯುವ ಕಟ್ಟಡದ ದೃಶ್ಯ ಕೂಡ ಕಾಣಿಸಿತ್ತು. ಅದರಲ್ಲಿ ಓರ್ವ ಮಹಿಳೆ ಬೆಂಕಿಯಿಂದ ರಕ್ಷಣೆ ಮಾಡುವಂತೆ ಅಂಗಲಾಚಿ ಕೊನೆಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪು ಕರುಣಾಜನಕ ದೃಶ್ಯ ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಯ್ತು. ಆದರೆ ಅಂತಿಮವಾಗಿ ಬೆಂಕಿ ನಂದಿಸಿದ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಎಫ್​ಎಸ್​ಎಲ್​ ಟೀಂ ಜೊತೆಗೆ ಮನೆಯನ್ನು ಪರಿಶೀಲಿಸಿದಾಗ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿತ್ತು. ಅದೇನೆಂದರೆ ಮನೆಯಲ್ಲಿದ್ದ […]