ತಮ್ಮನ ಹೆಂಡ್ತಿಯಿಂದ ಡೌರಿ ಕೇಸ್​.. ಮಗನೊಂದಿಗೆ ನೇಣಿಗೆ ಶರಣಾದಳು ಅಕ್ಕ..!

ಮಂಡ್ಯದ ಜನ ಎಷ್ಟು ಕಟುವಾಗಿ ಮಾತನಾಡ್ತಾರೋ ಅಷ್ಟೇ ಭಾವನಾತ್ಮಕ ಜೀವಿಗಳು ಅನ್ನೋದನ್ನು ಈ ಪ್ರಕರಣ ಸಾರಿ ಸಾರಿ ಹೇಳುತ್ತಿದೆ. ತಮ್ಮನ ಪತ್ನಿ ವರದಕ್ಷಿಣೆ ಕೇಸ್​ ಹಾಕಿದ್ದಾಳೆ ಅನ್ನೋ ಕಾರಣಕ್ಕೆ ಅಕ್ಕ ಹಾಗು ಆಕೆಯ 13 ವರ್ಷದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಹೊಸಗುಡ್ಡದಹಳ್ಳಿಯಲ್ಲಿ ನಡೆದಿದೆ. 48 ವರ್ಷದ ಲಕ್ಷ್ಮಮ್ಮ ಹಾಗು 13 ವರ್ಷದ ಮಗ ಮದನ್​ ಸಾವಿನಪ್ಪಿದ್ದಾರೆ. ಸಾವಿಗು ಮುನ್ನ ವೀಡಿಯೋ ಮಾಡಿರುವ ಲಕ್ಷ್ಮಮ್ಮ, ನನ್ನ ತಮ್ಮನನ್ನು ನಾನೇ ಹಾಳು ಮಾಡಿಬಿಟ್ಟೆ ಎಂದಿದ್ದಾರೆ. ಇನ್ನು […]

ಬೆಂಗಳೂರಲ್ಲಿ ಗಂಡನನ್ನು ಕೊಂದವಳು ಮಂಡ್ಯದಲ್ಲಿ ಸಿಕ್ಕಿಬಿದ್ದಳು..! ಐನಾತಿ ಲೇಡಿ..

ಸಂಸಾರದಲ್ಲಿ ಗಂಡ ಹೆಂಡತಿ ಕಿತ್ತಾಟ ಉಂಡು ಮಲಗುವ ತನಕ ಇದ್ದರೆ ಮಾತ್ರವೇ ಚೆನ್ನ. ಒಂದು ವೇಳೆ ಅದನ್ನು ಮೀರಿ ಮುನಿಸು ಮುಂದುವರಿದರೆ ಸಂಸಾರದ ದೋಣಿ ಮುಳುಗುವುದು ಖಂಡಿತ. ಮಂಡ್ಯ ಮೂಲದ ಶಿಲ್ಪಾ ಎಂಬಾಕೆ ಕಳೆದ 8 ವರ್ಷಗಳ ಹಿಂದೆ ಮಂಡ್ಯ ಮೂಲದವನೇ ಆದ ಮಹೇಶ್ ಎಂಬಾತನನ್ನು ಮದ್ವೆಯಾಗಿದ್ದರು. ಆ ಬಳಿಕ ಬೆಂಗಳೂರಿನ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ರು. ಆದ್ರೆ ಗಂಡ ಮಹೇಶ್ ಹೇಳಿಕೊಳ್ಳುವಷ್ಟು ಬುದ್ಧಿವಂತನಾಗಿ ಇರಲಿಲ್ಲ. ಕುಡಿತಕ್ಕೆ ದಾಸನಾಗಿದ್ದ ಮಹೇಶ್, ಸಂಸಾರ ನಿರ್ವಹಣೆ ಮಾಡುವಲ್ಲಿಯೂ […]

ಯುವಕರೇ ಬೆತ್ತಲೇ ಬಾಲೆಗೆ ಮನಸೋತರೆ ಸಾಲ ಅಥವಾ ಸಾವು ಕಟ್ಟಿಟ್ಟ ಬುತ್ತಿ..! ಯಾಕೆ ಗೊತ್ತಾ..?

ಸಾಮಾಜಿಕ ಜಾಲತಾಣ ಎನ್ನುವುದು ಯುವಕ ಯುವತಿಯರನ್ನು ಕೈಗೊಂಬೆ ಮಾಡಿಕೊಂಡಿದೆ. ಸದಾ ಕಾಲ ಸಾಮಾಜಿಕ ಜಾಲತಾಣದಲ್ಲಿ ಕಾಲಕಳೆಯುವ ಯುವ ಸಮೂಹ ಅದರಿಂದ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳು ಹೆಚ್ಚಾಗುತ್ತಿದೆ. ಐಶಾರಾಮಿ ಜೀವನಕ್ಕೆ ಮನಸೋಲುವ ಯುವಕ ಅಥವಾ ಯುವತಿಯ ತಂಡ, ಅನಾಮಿಕರ ಜೊತೆಗೆ ಸ್ನೇಹ ಸಂಪಾದನೆ ಮಾಡಿ ಅವರಿಂದ ಹಣ ವಸೂಲು ಮಾಡುವ ತಂತ್ರಗಾರಿಕೆ ರೂಪಿಸುತ್ತಿರುವ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮರ್ಯಾದೆ ಹೋಗುತ್ತದೆ ಎನ್ನುವ ಕಾಎರಣಕ್ಕೆ ಅದೆಷ್ಟೋ ಜನರು ಪ್ರಾಣವನ್ನೇ ಕಳೆದುಕೊಳ್ಳುವ ದುಸ್ಥಿತಿ […]

ನಾಗಮಂಗಲ ರಕ್ತಚರಿತ್ರೆ..! ಮಂಡ್ಯದಲ್ಲಿ ಅಕ್ರಮ ಪ್ರಶ್ನಿಸಿದ್ರೆ ಕೊಲ್ಲುವುದೇ ಅಸ್ತ್ರ..!?

ಮಂಡ್ಯ ಜಿಲ್ಲೆ ಎಲ್ಲಾ ವಿಚಾರಗಳಲ್ಲೂ ಗಮನ ಸೆಳೆಯುವ ಜಿಲ್ಲೆ ಎಂದರೆ ತಪ್ಪಲ್ಲ. ಇಲ್ಲಿನ ರಾಜಕೀಯ, ಬಾಷೆ, ಮುಗ್ದತೆ ಜೊತೆಗೆ ಕ್ರೂರತೆಯೂ ಮಂಡ್ಯ ಜನರಲ್ಲಿ ಹಾಸು ಹೊಕ್ಕಾಗಿದೆ ಎನ್ನುವುದನ್ನು ಈ ಸುದ್ದಿಯೇ ನಿಮ್ಮ ಮುಂದಿಡುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ 31 ವರ್ಷದ ಮೋಹನ್​ ಎಂಬಾತನನ್ನು ಕಿಡ್ನ್ಯಾಪ್​ ಮಾಡಿ ಹಾಸನ ಜಿಲ್ಲೆ ಹೊಳೆ ನರಸೀಪುರದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದ ಪ್ರಕರಣ, ಕುಟುಂಬಸ್ಥರ ಜಾಣ್ಮೆಯಿಂದ ಬಯಲಿಗೆ […]

Care Taker; ಅಗರ್ಭ ಶ್ರೀಮಂತನ ಬಾಳಿಗೆ ನಕಲಿ ಸಂಗಾತಿ, ವಿಷವುಣಿಸಿದಳಾ ಈ ಮಹಿಳೆ..!?

ಶ್ರೀಮಂತ ವಯೋವೃದ್ಧ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕ ಮಾಡಿದ್ದ ಮಹಿಳೆ 2ನೇ ಮದುವೆ ಮಾಡಿಕೊಂಡಿದ್ದೇವೆ ಎನ್ನುವ ಹಾಗೆ ನಕಲಿ ದಾಖಲೆ ಸೃಷ್ಟಿಸಿಕೊಂಡು, ಶ್ರೀಮಂತ ವ್ಯಕ್ತಿಯನ್ನೇ ಕೊಲೆ ಮಾಡುವುದಕ್ಕೆ ಉಪಾಯ ಹುಡುಕಿರುವ ಘಟನೆ ನಡೆದಿದೆ. ನನ್ನ ತಂದೆಯನ್ನು ಸಾಯಿಸುವ ಉದ್ದೇಶದಿಂದ ಸ್ಲೋ ಪಾಯ್ಸನ್​ ನೀಡಿದ್ದಾರೆ ಎಂದು ಮಗನೇ ಕೊಟ್ಟಿರುವ ದೂರಿನ ಆಧಾರದಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಮಹಿಳೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರು..? ಯಾವ ರೀತಿ ಸಾಯಿಸಲು ಸಂಚು ಮಾಡಲಾಗಿತ್ತು..? […]

Muskan Khan: ಮಂಡ್ಯದ ಯುವತಿಗೆ ಆಲ್ ಖೈದಾ ಉಗ್ರ ಸಂಘಟನೆ ಬೆಂಬಲ..! ಇದು ಹೇಗೆ ಸಾಧ್ಯ..?

ಉಡುಪಿಯಲ್ಲಿ ಶುರುವಾಗಿದ್ದ ಹಿಜಾಬ್ ವಿವಾದ ಇದೀಗ ಮಂಡ್ಯಕ್ಕೆ ಬಂದು ನಿಂತಿದೆ. ಹೈಕೋರ್ಟ್​ ಮೆಟ್ಟಿಲೇರಿದ ಬಳಿಕ ಸಾಕಷ್ಟು ವಿರೋಧ ಮಾಡಿದ್ದ ಹಿಂದೂ ಪರ ಸಂಘಟನೆಗಳು ಹಿಜಾಬ್​ ಧರಿಸಿ ಕಾಲೇಜುಗಳಿಗೆ ಬರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಸರಿ ಶಾಲು ಹಾಕಿ ಕಾಲೇಜು ಪ್ರವೇಶಕ್ಕೆ ಯತ್ನಿಸಿದ್ದಾಗ ಅವಕಾಶ ನಿರಾಕರಿಸಲಾಗಿತ್ತು. ಈ ವೇಳೆ ಹಿಜಾಬ್​ ಧರಿಸಿ ಬರುವ ಯುವತಿಯ ಎದುರು ಜೈ ಶ್ರೀರಾಮ್​ ಎಂದು ಘೋಷನೆ ಕೂಗಲಾಗಿತ್ತು. ಆ ವೇಳೆ ವಿದ್ಯಾರ್ಥಿನಿ ಮುಸ್ಕಾನ್​, ಅಲ್ಲಾಹು ಅಕ್ಬರ್​ ಎನ್ನುವ ಮೂಲಕ ಆಕ್ರೋಶ ಹೊರ ಹಾಕಿದ್ದಳು. ಆ […]

ತಂಗಿ ಗಂಡನ ಜೊತೆಗೆ ಸರಸ ಸಲ್ಲಾಪ.. 4 ಮಕ್ಕಳು ಸೇರಿ ಐವರನ್ನು ಬಲಿ ಪಡೆದ ಮಾ‘ನಾ’ರಿ

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ KRS ಡ್ಯಾಂ ಇರುವ ಕೃಷ್ಣರಾಜಸಾಗರ ಗ್ರಾಮದಲ್ಲಿ ನಡೆದಿದ್ದ 5 ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಹತ್ಯೆ ಮಾಡಿದ್ದು, ಒಂದು ಹೆಣ್ಣು. ತನ್ನ ಸ್ವಂತ ತಂಗಿ ಸೇರಿದಂತೆ ತಂಗಿ ಮಕ್ಕಳು ಹಾಗೂ ಮತ್ತೋರ್ವ ಬಾಲಕನನ್ನು ಹತ್ಯೆ ಮಾಡಿ ಪರಾರಿಯಾಗಿದ್ದಳು. ಅಷ್ಟು ಮಾತ್ರವಲ್ಲದೆ ಬೆಳಗ್ಗೆ 10 ಗಂಟೆ ಸುಮಾರಿಗೆ ಮತ್ತೆ ವಾಪಸ್​ ಆಗಿದ್ದ ಹಂತಕಿ ಕೊಲೆಯಾಗಿದ್ದ ಶವದ ಎದುರು ಕುಳಿತು ಕಣ್ಣೀರು […]

ಹಿಜಬ್ – ಕೇಸರಿ ಹೋರಾಟ, ನಿನ್ನೆ ನಡೆದ ತಲೆ ತಗ್ಗಿಸುವ ಸಂಗತಿಗಳು..!!

ಹಿಂದೂ ಮುಸಲ್ಮಾನ ಎಂಬುದು ರಾಜಕೀಯ ದಾಳವಾಗಿ ಬದಲಾಗಿದೆ. ಹಿಜಬ್ ಅಥವಾ ಕೇಸರಿ ಶಲ್ಯ ಒಂದು ಸಾಮಾನ್ಯ ವಸ್ತ್ರ.. ಆದರೆ ಇದೀಗ ರಾಜಕಾರಣಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ 2.30 ಕ್ಕೆ‌ ಸಮಯ ನಿಗದಿ ಮಾಡಲಾಗಿದೆ. ಆದರೆ ಈ ನಡುವೆ ನಿನ್ನೆ ರಾಜ್ಯಾದ್ಯಂತ ಹಿಜಬ್ ಪರ ಹಾಗೂ ವಿರೋಧ ನಡೆದ ಪ್ರತಿಭಟನೆಯಲ್ಲಿ ಸಾಕಷ್ಟು ಘಟನೆಗಳು ಘಟಿಸಿವೆ. ಅದರಲ್ಲಿ‌ ಮಾನವ ಸಂಕುಲ ನಾಚಿಕೆ ಪಟ್ಟುಕೊಳ್ಳಬೇಕಾದ ಸಂಗತಿಗಳೂ ನಡೆದಿರುವುದು ಆತಂಕಕಾರಿ ಬೆಳವಣಿಗೆ ಎನ್ನಬಹುದು. ಅದರಲ್ಲಿ‌ […]

‘ದೇವರ ಮೇಲಾಣೆ ನಾನು ಕಾಂಗ್ರೆಸ್​ ಜೊತೆಗೆ ಕೈ ಜೋಡಿಸಿಲ್ಲ’ ಹಣ ಬೇಗ ಕೊಟ್ಟು ಸೋತಿದ್ದು..!!

ಮೊನ್ನೆ ಮೊನ್ನೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ 30 ಕೋಟಿ ಹಣ ಖರ್ಚು ಮಾಡಿದ್ದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದ ಹೇಳಿಕೆ ಬಹಿರಂಗವಾಗಿತ್ತು. ಕಾರ್ಯಕರ್ತೆ ಜೊತೆಗಿನ ಸಂಭಾಷಣೆ ವೈರಲ್​ ಆಗಿದ್ದ ಬಳಿಕ ಕೆರಳಿ ಕೆಂಡವಾಗಿದ್ದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ, ಮಂಡ್ಯ ಲೋಕಸಭಾ ಚುನಾವಣೆಗೆ 30 ಕೋಟಿ ಎಲ್ಲಿ ಖರ್ಚು ಮಾಡಿದ್ದಾರೆ..? ಮಂಡ್ಯದ ಜನರು ಹಣ ತೆಗೆದುಕೊಂಡು ಮತ ಹಾಕುತ್ತಾರಾ..? ಎಂದು ಪ್ರಶ್ನಿಸಿದ್ದರು. ಆ ಬಳಿಕ ಶಿವರಾಮೇಗೌಡರನ್ನು ಜೆಡಿಎಸ್​ ಪಕ್ಷದಿಂದಲೇ ಉಚ್ಛಾಟನೆ ಮಾಡುವ ಕೆಲಸವೂ ಆಗಿತ್ತು. ಆದರೆ […]

ಬೆಂಗಳೂರಲ್ಲಿ ಮಂಡ್ಯದ ಹುಡುಗಿಯನ್ನು ಕೊಂದನಾ..? ನೆಲಮಂಗಲದ ಹುಡುಗ..! ಡೌಟ್​ ..

ಹೆಣ್ಣು ಹೆತ್ತವರ ಪ್ರಮುಖ ಆಸೆಗಳಲ್ಲಿ ಒಂದು ತಮ್ಮ ಮಗಳನ್ನು ಮದುವೆ ಮಾಡಿ ಕೊಟ್ಟ ಮನೆಯಲ್ಲಿ ಸುಖವಾಗಿರಲಿ ಎನ್ನುವುದು. ಆದರೆ ಇಲ್ಲೊಬ್ಬ ವಿದ್ಯಾವಂತ ಯವತಿ (ಗೃಹಿಣಿ) ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಗಂಡನೇ ಕೊಲೆ ಮಾಡಿದ್ನಾ ಅನ್ನೋ ಅನುಮಾನ ಕೂಡ ಪೊಲೀಸರನ್ನು ಕಾಡುತ್ತಿದೆ. ಯಾಕಂದ್ರೆ ನಿಮ್ಮ ಮಗಳು ನೇಣು ಹಾಕಿಕೊಂಡಿದ್ದಾಳೆ ಎಂದು ಅತ್ತೆಗೆ ಫೋನ್​ ಮಾಡಿದ್ದ ಅಳಿಯ, ಆಸ್ಪತ್ರೆಗೂ ಕರೆದುಕೊಂಡು ಹೋಗದೆ ಮನೆಯಲ್ಲೇ ಮಲಗಿಸಿ ಕೊಂಡಿದ್ದ ಎಂದು ಹೆತ್ತಮ್ಮ ದೂರಿದ್ದಾರೆ. ಬೆಂಗಳೂರಿನಲ್ಲಿದ್ದ ಹುಡುಗಿ […]