ನ್ಯಾಷನಲ್​ ಕ್ರಷ್​ ನಟಿ ಸಾಯಿ ಪಲ್ಲವಿ ವಿವಾದ ಏನು..? ದೂರು ದಾಖಲು ಆಗಿದ್ಯಾಕೆ..?

ನಟಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ.. ರೌಡಿ ಬೇಬಿ ಸಾಂಗ್​ ಮೂಲಕ ಖ್ಯಾತಿ ಹೆಚ್ಚಸಿಕೊಂಡ ನಟಿ ಸಾಯಿ ಪಲ್ಲವಿ ಇಂದು ನ್ಯಾಷನಲ್​ ಕ್ರಷ್​ ಆಗಿದ್ದಾರೆ. ಮೇಕಪ್​ಗೆ ಆದ್ಯತೆ ಕೊಡದೆ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ಹಾಗೂ ಡ್ಯಾನ್ಸ್​ ಮೂಲಕ ದಕ್ಷಿಣ ಭಾರತದ ಮನೆ ಮಾತಾಗಿದ್ದಾರೆ. ಒಂದು ಬುಡಕಟ್ಟು ಜನಾಂಗಕ್ಕೆ ಸೇರಿದ ಹೆಣ್ಣು ಮಗಳು ವೈದ್ಯಕೀಯ ವಿದ್ಯಭ್ಯಾಸ ಪೂರೈಸಿ , ಇದೀಗ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಗೆಲುವಿನ ನಾಗಲೋಟ ಮುಂದುವರಿಸಿದ್ದಾರೆ. ಇತ್ತೀಚಿಗೆ ಕನ್ನಡದಲ್ಲಿ ಡಬ್​ ಮಾಡುತ್ತಿದ್ದ ದೃಶ್ಯ ಸಾಕಷ್ಟು […]