ಮಾಜಿ ವಿಶ್ವಸುಂದರಿ ಜೊತೆ ಲಲಿತ್​ ಮೋದಿ ಮದುವೆ..! ಸ್ಪಷ್ಟನೆ ಏನು ಗೊತ್ತಾ..!?

ಮಾಜಿ ವಿಶ್ವ ಸುಂದರಿ ಹಾಗು ಬಾಲಿವುಡ್​ ನಟಿ ಸುಷ್ಮಿತಾ ಸೇನ್​ ಜೊತೆಗೆ ಐಪಿಎಲ್​ ಸಂಸ್ಥಾಪಕ ಲಲಿತ್​​ ಮೋದಿ ಮದುವೆ ಆಗ್ತಿದ್ದಾರೆ ಅನ್ನೋದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಂತಹ ವಿಚಾರ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಲು ಕಾರಣ ಲಲಿತ್​ ಮೋದಿ ಅವರು ಮಾಡಿದ್ದ ಟ್ವೀಟ್​ ಹಾಗೂ ಅದರಲ್ಲಿ ಹಾಕಿದ್ದ ಆತ್ಮೀಯ ಕ್ಷಣಗಳ ಫೋಟೋಗಳು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ವೀಟ್​ ಒಂದನ್ನು ಮಾಡಿದ್ದ ಲಲಿತ್​ ಕುಮಾರ್​ ಮೋದಿ @LalitKModi ಈಗಷ್ಟೇ ಲಂಡನ್​ಗೆ ವಾಪಸ್​ ಆದೆವು. […]

ಮಹಾರಾಷ್ಟ್ರದಲ್ಲಿ ಸರ್ಕಾರ ಬಿದ್ದು ಹೋಯ್ತು..! ಮುಂದೇನು ಆಗುತ್ತೆ..?

ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಮಹಾ ಅಘಾಡಿ ಸರ್ಕಾರ ಉರುಳಿದೆ. ಶಿವಸೇನೆಯ 40 ಶಾಸಕರು ಬಂಡಾಯ ಎದ್ದು ಅಸ್ಸಾಂನ ಗುವಹಾಟಿಯಲ್ಲಿ ವಾಸ್ತವ್ಯ ಹೂಡಿದ್ದರಿಂದ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್​​ ಠಾಕ್ರೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ರಾಜ್ಯಪಾಲರು ವಿಶ್ವಾಸಮತ ಯಾಚನೆ ಮಾಡುವಂತೆ ಉದ್ಧವ್​ ಠಾಕ್ರೆಗೆ ಸೂಚನೆ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ಸತತ ಮೂರೂವರೆ ಗಂಟೆಗಳ ವಿಚಾರಣೆಯಲ್ಲಿ ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ರಾತ್ರಿ 9 ಗಂಟೆ ಸುಮಾರಿಗೆ ತೀರ್ಪು ನೀಡಿದ್ದರು. ವಿಶ್ವಾಸಮತ […]

ಹೊತ್ತಿ ಉರಿಯುವ ಹಂತದಲ್ಲಿದೆ ಮುಂಬೈ.. ಠಾಕ್ರೆ ಜಮಾನ ನೆನಪಿಸುತ್ತಾ..?

ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಮಹಾ ಅಘಾಡಿ ಸರ್ಕಾರದ ಲೆಕ್ಕಾಚಾರ ಬುಡಮೇಲು ಆಗಿದೆ. ಬಿಜೆಪಿಯ ಆಪರೇಷನ್​ಗೆ ಒಳಗಾಗಿರುವ ಶಿವಸೇನೆಯ ಬಹುತೇಕ ಶಾಸಕರು ಸೂರತ್​ ಬಳಿಕ ಅಸ್ಸಾಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಮುಂಬೈ ಹೊತ್ತಿ ಉರಿಯುವ ಹಂತ ತಲುಪಿದ್ದು, ಮುಂಬೈನಲ್ಲಿ ಸಾವಿರಾರು ಶಿವ ಸೈನಿಕರು ಬಂಡಾಯವೆದ್ದು ಅಸ್ಸಾಂಗೆ ತೆರಳಿರುವ ಶಾಸಕರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ವಿಶೇಷ ಅಂದರೆ ಇಂಟೆಲಿಜೆನ್ಸ್​ ಮೂಲಗಳ ಮಾಹಿತಿ ಪ್ರಕಾರ, ಮುಂಬೈ ಹೊತ್ತಿ ಉರಿಯುವ ಸಾಧ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್​ ಠಾಣೆಗಳಲ್ಲಿ ಹೈ ಅಲರ್ಟ್​ […]

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಟ್ರೋಲ್ ಆಗಿದ್ಯಾಕೆ..?

ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅರೆ ಬರೆ ಬಟ್ಟೆಯಲ್ಲಿ ಸ್ಟೇಡಿಯಂನಲ್ಲಿ ಸುಹಾನಾ ಖಾನ್ ಮಿಂಚಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ನಡುವಿನ ಕ್ರಿಕೆಟ್ ವೇಳೆ ಮೋಜು ಮಸ್ತಿ ಆಟದ ಕ್ಷಣ ಕ್ಷಣವನ್ನು ಆನಂದಿಸಿದ ಸುಹಾನಾ ಖಾನ್ ಸಹೋದರ ಆರ್ಯನ್ ಖಾನ್ ಜೊತೆಗೆ ಸುಹಾನಾ ಖಾನ್ ಪೋಸ್ ಆಟದ ನಡುವೆ ಸ್ನೇಹಿತರ ಜೊತೆಗೆ ಕುಣಿದು ಕುಪ್ಪಳಿಸಿದ ಸುಹಾನಾ ಖಾನ್ ಕ್ರೀಡಾಂಗಣಕ್ಕೆ ಹೊರಡುವ ಮುನ್ನ ಸೆಲ್ಫಿ ಬಲೆಯಲ್ಲಿ ಸುಹಾನಾ ಖಾನ್ ಕ್ರೀಡಾಂಗಣವನ್ನೇ […]

ಬಾಲಿವುಡ್​ ನಟ ಶಾರುಖ್​ ಪುತ್ರ ಡ್ರಗ್ಸ್​ ಕೇಸ್​ನಲ್ಲಿ ವಶ..! ಹಡಗಿನಲ್ಲಿ ನಡೀತಿತ್ತು ರೇವ್​ ಪಾರ್ಟಿ..

ಮಹಾರಾಷ್ಟ್ರದ ಮುಂಬೈ ಸಮುದ್ರ ಮಧ್ಯೆ ತೆರಳುತ್ತಿದ್ದ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಆಯೋಜನೆ ಮೇಲೆ ಎನ್​ಸಿಬಿ ಅಧಿಕಾರಿಗಳು ನಿನ್ನೆ ರಾತ್ರಿ ದಾಳಿ ಮಾಡಿ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಂಧಿ ಜಯಂತಿಯಂದು ಹೈಪ್ರೊಫೈಲ್ ಡ್ರಗ್ ಪಾರ್ಟಿ ಆಯೋಜನೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದ ಎನ್​​ಸಿಬಿ ಅಧಿಕಾರಿಗಳು ಪ್ರಯಾಣಿಕರ ಸೋಗಿನಲ್ಲಿ ಹಡಗಿನಲ್ಲಿ ಹಾಜರಾಗಿದ್ದರು ಎನ್ನಲಾಗಿದೆ. ಮುಂಬೈನಿಂದ ಗೋವಾ ಕಡೆಗೆ ಹೊರಟಿದ್ದ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಶುರುವಾಗುತ್ತಿದ್ದ ಹಾಗೆ ಅಖಾಡಕ್ಕೆ ಇಳಿದ ಎನ್​ಸಿಬಿ ಅಧಿಕಾರಿಗಳು ಕೊಕೇನ್ ಸೇರಿ ಮಾದಕ ವಸ್ತು ಜೊತೆಗೆ […]