ಗುರುವಾರ ನಡೆದ ಪ್ರಮುಖ ಕ್ರೈಂ ಸುದ್ದಿಗಳ ಚುಟುಕು ನೋಟ..!

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಡೆದಿತ್ತಂತೆ ಸ್ಕೆಚ್​..! ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಇಬ್ಬರನ್ನು ಬಂಧನ ಮಾಡಲಾಗಿದೆ. ಬಿಹಾರ ರಾಜಧಾನಿ ಪಾಟ್ನಾದದಲ್ಲಿ ( Md Jalaluddin ) ಮಹಮದ್​ ಜಲಾಲುದ್ದೀನ್​ ಹಾಗೂ (Athar Parvez) ಅತ್ತಾರ್​ ಪರ್ವೇಜ್​ ಎಂಬುವರನ್ನು ಬಂಧಿಸಿ, ವಿಚಾರಣೆ ನಡೆಸಲಾಗ್ತಿದೆ. ವಿಶೇಷ ಅಂದ್ರೆ ಬಂಧಿತ ಆರೋಪಿ ಜಲಾವುದ್ದೀನ್, ಜಾರ್ಖಂಡ್ ಮೂಲದ ನಿವೃತ್ತ ಪೊಲೀಸ್ ಅಧಿಕಾರಿ. ಇನ್ನು ಬಂಧಿತರಿಂದ 8 ಪುಟಗಳ ಪತ್ರವನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ 2047ರ ಹೊತ್ತಿಗೆ […]

ಹಿಂದೂ ಮುಖಂಡರ ಹತ್ಯೆಗೆ ಸುಪಾರಿ ಕೊಟ್ಟಿದ್ಯಾರು..? ಓಪನ್​ ಥ್ರೆಟ್​​..

ರಾಜ್ಯದಲ್ಲಿ ಕಳೆದ ಐದಾರು ತಿಂಗಳೂಗಳಿಂದ ಮತಿಯ ವಿಚಾರಗಳು ಸಾಕಷ್ಟು ಚರ್ಚೆ ಆಗುತ್ತಿವೆ. ಅದರಲ್ಲಿ ಪ್ರಮುಖ ವಿಚಾರವಾಗಿ ದೇಶದ ಗಮನ ಸೆಳೆದಿದ್ದು, ಹಿಜಾಬ್​ ವಿವಾದ. ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಶುರುವಾದ ಈ ಹಿಜಾಬ್​ ಕಿಚ್ಚು ರಾಜ್ಯ ಅಷ್ಟೇ ಅಲ್ಲದೇ ದೇಶ ವಿದೇಶಗಳಲ್ಲಿಯೂ ಸದ್ದು ಮಾಡಿತ್ತು. ಆದರೀಗ ಈ ವಿವಾದದ ತೀವ್ರತೆ ಹೆಚ್ಚಾಗಲು ಕಾರಣರಾಗಿದ್ದ ಇಬ್ಬರು ಹಿಂದೂ ಮುಖಂಡರ ಜೀವಕ್ಕೆ ಬೆಲೆ ಕಟ್ಟಲಾಗಿದೆ. ತಲೆಯನ್ನು ಕಡಿದು ಉರುಳಿಸಿದವರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ದರ ನಿಗದಿ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ […]

Hubli Muslim: ಕರ್ನಾಟಕದಲ್ಲಿ ಧರ್ಮ ಸಂಘರ್ಷ.. ಮುಸಲ್ಮಾನರ ರಾತ್ರಿ ರಹಸ್ಯ..!!

ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳು ಮುಸ್ಲಿಂ ಸಮುದಾಯದ ವಿರುದ್ಧ ಒಂದೊಂದೇ ಅಸ್ತ್ರಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಘಟನೆಗಳು. ಮುಂದಿನ ವರ್ಷ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಡೆಯುತ್ತಿರುವ ತಾಲೀಮು ಎಂದು ಬಣ್ಣಿಸಲಾಗ್ತಿದೆ. ಈ ಎಲ್ಲಾ ಬೆಳವಣಿಗೆ ಹಿಂದೆ ಆಡಳಿತರೂಢ ಭಾರತೀಯ ಜನತಾ ಪಾರ್ಟಿ ಬೆಂಬಲ ಇದೆ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ವಿಪಕ್ಷಗಳ ಮಾತಿಗೆ ಅನುಗುಣವಾಗಿ ಆಡಳಿತದಲ್ಲಿರುವ ನಾಯಕರು ನೀಡುತ್ತಿರುವ ಹೇಳಿಕೆಗೆಗಳು ಹೌದು ಎನ್ನುವಂತಿವೆ. ಧರ್ಮ ಸಂಘರ್ಷದಿಂದ ಲಾಭ ಮಾಡಿಕೊಳ್ಳಲು ಕೆಲವರು ಮುಂದಾಗಿದ್ದಾರೆ. ಇನ್ನೂ […]

ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ನಮಾಜ್​ಗೆ​ ಅವಕಾಶ ಸರಿಯೋ..? ತಪ್ಪೋ..?

ಉಡುಪಿಯಲ್ಲಿ ಹಿಜಾಬ್​​ ಧರಿಸಿ ಬರುತ್ತೇವೆ ಎಂದು ವಿದ್ಯಾರ್ಥಿನಿಯರು ಹಠಕ್ಕೆ ಬಿದ್ದಿರುವ ಘಟನೆಗೆ ಹಿಂದೂ ಸಂಘಟನೆಗಳು ಆಕ್ರೋಶಕ್ಕೆ ಕಾರಣವಾಗಿದೆ. ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಒಂದು ತಿಂಗಳಿಂದ ಹಿಜಾಬ್ ವಿಚಾರ ವಿವಾದ ಹುಟ್ಟು ಹಾಕಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾತನಾಡಿ ಆ ಕಾಲೇಜಿನಲ್ಲಿ 1985 ರಿಂದಲೇ ಸಮವಸ್ತ್ರದ ಬಗ್ಗೆ ನಿರ್ಧಾರ ಮಾಡಿದೆ. ಆ ಶಾಲೆಗೆ ಸೇರುವ ಮಗು ಹಾಗೂ ಪೋಷಕರಿಗೆ ಇಬ್ಬರಿಗೂ ಸಮವಸ್ತ್ರದ ಬಗ್ಗೆ ಗೊತ್ತಿತ್ತು, ಹಾಗಿದ್ದರೂ ಬೇಕೆಂದೇ ವಿವಾದ ಸೃಷ್ಟಿಸಿದ್ದಾರೆ. ಇನ್ನೊಂದು ವಿಚಾರ […]

ಯಾವ ಧರ್ಮ ಆದರೇನು..? ಮೂರು ದಿನದ ಬದುಕಿಗೆ..? ಅರಿಯದಿವ ಮೂರ್ಖರಲ್ಲ ತಮ್ಮದೇ ಸ್ವಾರ್ಥಕೆ..

ಕರ್ನಾಟಕ ಧಾರ್ಮಿಕ ಸಂರಕ್ಷಣಾ ವಿಧೇಯಕ 2021 ವಿಧಾನಸಭೆಯಲ್ಲಿ ಅಂಗೀಕಾರ ಆಗಿದೆ. ಇನ್ನೂ ಕೂಡ ವಿಧಾನಪರಿಷತ್‌ನಲ್ಲಿ ಅಂಗೀಕಾರ ಆಗಬೇಕಿದೆ. ಆದರೂ ಅಷ್ಟರೊಳಗೆ ಘರ್ ವಾಪಸಿ ಎನ್ನುವ ಕೂಗು ಶುರುವಾಗಿದೆ.‌ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಭಾರತದಲ್ಲಿ ಇರುವ ಎಲ್ಲರೂ ಹಿಂದೂಗಳು. ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಕರೆತರುವ ಕೆಲಸ ಮಾಡಬೇಕಿದೆ. ಅವರೆಲ್ಲರೂ ನಮ್ಮ ಅಣ್ಣ ತಮ್ಮಂದಿರು, ಹಿಂದಿನ ಕಾಲದಲ್ಲಿ ಆರ್ಥಿಕ, ಸಾಮಾಜಿಕ ಸೇರಿದಂತೆ ಹಲವಾರು ಕಾರಣಗಳಿಗೆ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಅನುಯಾಯಿಗಳು ಆಗಿದ್ದಾರೆ. ಅವರನ್ನು ನಾವು […]

ಮತಾಂತರ ಆರೋಪ ಮತ್ತು ಸಂಘಟನೆಗಳ ದಾಳಿ.. ಕಾನೂನು ಸಂಕಷ್ಟ

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತಾಂತರ ನಡೆಯುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಸ್ವತಃ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​ ಅವರ ತಾಯಿ ಕೂಡ ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂದು ವಿಧಾನಸಭಾ ಅಧಿವೇಶದಲ್ಲಿ ಸ್ವತಃ ಶಾಸಕರೇ ಹೇಳಿಕೆ ನೀಡಿದ್ದರು. ಆ ಬಳಿಕ ಸಾಕಷ್ಟು ಹಿಂದೂಪರ ಸಂಘಟನೆಗಳು ಪ್ರಾರ್ಥನೆ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿ, ಮತಾಂತರ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಭಾನುವಾರ ರಾತ್ರಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಳ್ಳಾಡಿ ಎಂಬಲ್ಲೂ […]

ಶಾಸಕ ಜಮೀರ್​ ಅಹ್ಮದ್​ ಖಾನ್ ಆದಾಯ ತೆರಿಗೆ ವಂಚನೆ ಲೆಕ್ಕಾಚಾರ..!

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಮನೆಯಲ್ಲಿ ಲೆಕ್ಕಾಚಾರ ಮಾಡಲು ಶುರು ಮಾಡಿದ್ದಾರೆ. ಜಮೀರ್​ ಅವರ ಟ್ರಾವೆಲ್ಸ್ ಹೊರತುಪಡಿಸಿ ಜಮೀರ್ ಅಹಮದ್ ಖಾನ್​ ಅವರ ಇನ್ನಿತರ ಆದಾಯ ಮೂಲಗಳ ಬಗ್ಗೆ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಅನಾಮಧೇಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಹಿಡಿದು ಐಷಾರಾಮಿ‌ ಮನೆಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಇದ್ದು, ಕಳೆದ ಹಣಕಾಸು ವರ್ಷದಲ್ಲಿ ಘೋಸಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ […]