ಡಿಕೆ ಬ್ರದರ್ಸ್ ಒತ್ತಡಕ್ಕೆ ಹೈಕಮಾಂಡ್ ಮಣಿದರೆ ಉಳಿಯುತ್ತಾ ಸರ್ಕಾರ..?
ಕಾಂಗ್ರೆಸ್ನಲ್ಲಿ ಅಲ್ಲೋಲ ಕಲ್ಲೋಲ ಆಗುವ ದಿನಗಳು ಸನಿಹಕ್ಕೆ ಬರುತ್ತಿವೆ. ಎರಡೂವರೆ ವರ್ಷ ಎಂದು ಒಪ್ಪಂದ ಆಗಿದೆ ಎನ್ನುವುದು ಡಿಸಿಎಂ ಡಿ.ಕೆ ಶಿವಕುಮಾರ್ ಬಣದ ವಾದ. ಆ ವಾದವನ್ನು ಅಲ್ಲಗಳೆಯದ ಸಿದ್ದರಾಮಯ್ಯ ಆಪ್ತ ಬಣ ಏನಿದ್ದರೂ...

