ಮಾಜಿ ವಿಶ್ವಸುಂದರಿ ಜೊತೆ ಲಲಿತ್​ ಮೋದಿ ಮದುವೆ..! ಸ್ಪಷ್ಟನೆ ಏನು ಗೊತ್ತಾ..!?

ಮಾಜಿ ವಿಶ್ವ ಸುಂದರಿ ಹಾಗು ಬಾಲಿವುಡ್​ ನಟಿ ಸುಷ್ಮಿತಾ ಸೇನ್​ ಜೊತೆಗೆ ಐಪಿಎಲ್​ ಸಂಸ್ಥಾಪಕ ಲಲಿತ್​​ ಮೋದಿ ಮದುವೆ ಆಗ್ತಿದ್ದಾರೆ ಅನ್ನೋದು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿ ಇದ್ದಂತಹ ವಿಚಾರ. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಲು ಕಾರಣ ಲಲಿತ್​ ಮೋದಿ ಅವರು ಮಾಡಿದ್ದ ಟ್ವೀಟ್​ ಹಾಗೂ ಅದರಲ್ಲಿ ಹಾಕಿದ್ದ ಆತ್ಮೀಯ ಕ್ಷಣಗಳ ಫೋಟೋಗಳು. ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಟ್ವೀಟ್​ ಒಂದನ್ನು ಮಾಡಿದ್ದ ಲಲಿತ್​ ಕುಮಾರ್​ ಮೋದಿ @LalitKModi ಈಗಷ್ಟೇ ಲಂಡನ್​ಗೆ ವಾಪಸ್​ ಆದೆವು. […]

KGF 2: ಕನ್ನಡಿಗರನ್ನು ಕೆಣಕಿ ಕಂಗಾಲಾದ ಹಿಂದಿವಾಲಾ..! ಕಿಚ್ಚನ ಕಿಚ್ಚು.. ಬಿಜೆಪಿ ಪೆಚ್ಚು..!!

ಹಿಂದಿ ಹೇರಿಕೆ ಬಗ್ಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಟೀಕೆಗಳು ಎದುರಾಗುತ್ತಿರುವಾಗ ನಟ ಕಿಚ್ಚ ಸುದೀಪ ಹಿಂದಿ ರಾಷ್ಟ್ರಭಾಷೆಯಲ್ಲ. ನಮ್ಮ ಕನ್ನಡದಂತೆಯೇ ಹಿಂದಿಯೂ ಕೂಡ ಒಂದು ಪ್ರಾದೇಶಿಕ ಭಾಷೆ ಎಂದಿದ್ದರು. ಈ ವಿಚಾರವಾಗಿ ಬಾಲಿವುಡ್​ ನಟ ಅಜಯ್​ ದೇವಗನ್​ ಟ್ವೀಟ್​ ಮಾಡಿ, ಹಿಂದಿ ರಾಷ್ಟ್ರ ಭಾಷೆ ಆಗಿತ್ತು. ಈಗಲೂ ಆಗಿದೆ, ಮುಂದೆಯೂ ರಾಷ್ಟ್ರಭಾಷೆ ಆಗಿ ಇರಲಿದೆ. ಒಂದು ವೇಳೆ ಹಿಂದಿ ರಾಷ್ಟ್ರಭಾಷೆ ಅಲ್ಲ ಎನ್ನುವುದಾದರೆ ನಿಮ್ಮ ಮಾತೃಭಾಷೆ ಸಿನಿಮಾಗಳನ್ನು ಹಿಂದಿಗೆ ಡಬ್​ ಮಾಡುವುದು ಯಾಕೆ..? ಎಂದು ಪ್ರಶ್ನಿಸಿದ್ದರು. ಇದಕ್ಕೆ […]

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಟ್ರೋಲ್ ಆಗಿದ್ಯಾಕೆ..?

ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅರೆ ಬರೆ ಬಟ್ಟೆಯಲ್ಲಿ ಸ್ಟೇಡಿಯಂನಲ್ಲಿ ಸುಹಾನಾ ಖಾನ್ ಮಿಂಚಿಂಗ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ನಡುವಿನ ಕ್ರಿಕೆಟ್ ವೇಳೆ ಮೋಜು ಮಸ್ತಿ ಆಟದ ಕ್ಷಣ ಕ್ಷಣವನ್ನು ಆನಂದಿಸಿದ ಸುಹಾನಾ ಖಾನ್ ಸಹೋದರ ಆರ್ಯನ್ ಖಾನ್ ಜೊತೆಗೆ ಸುಹಾನಾ ಖಾನ್ ಪೋಸ್ ಆಟದ ನಡುವೆ ಸ್ನೇಹಿತರ ಜೊತೆಗೆ ಕುಣಿದು ಕುಪ್ಪಳಿಸಿದ ಸುಹಾನಾ ಖಾನ್ ಕ್ರೀಡಾಂಗಣಕ್ಕೆ ಹೊರಡುವ ಮುನ್ನ ಸೆಲ್ಫಿ ಬಲೆಯಲ್ಲಿ ಸುಹಾನಾ ಖಾನ್ ಕ್ರೀಡಾಂಗಣವನ್ನೇ […]

ಮಹಾರಾಷ್ಟ್ರದ ಜೊತೆ ಗುದ್ದಾಡಿದ್ದ ನಟಿ ಕಂಗನಾ ಏನ್ಮಾಡ್ತಿದ್ದಾರೆ..?

ಬಾಲಿವುಡ್​ ನಟಿ ಕಂಗನಾ ರಣಾವತ್​ ಇತ್ತೀಚಿಗಷ್ಟೇ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಬ್ಬರ ಸೃಷ್ಟಿಸಿ ಸುದ್ದಿ ಮಾಡಿದ್ದರು. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಆದರೆ ಈ ವಿಚಾರದಲ್ಲೂ ಸಾಕಷ್ಟು ಪರ ವಿರೋಧಗಳಿಗೆ ಸಾಕ್ಷಿಯಾಗಿದ್ದಾರೆ. 33 ವರ್ಷದ ನಟಿ ಕಂಗನಾ ರಣಾವತ್​ ಹಾಟ್​ ಹಾಟ್​ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕುವ ಮೂಲಕ ಪಡ್ಡೆ ಹುಡುಗರ ಮನಸಿಗೆ ಕಿಚ್ಚು ಹೊತ್ತಿಸಿದ್ದಾರೆ. ಬಾಲಿವುಡ್​ನಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷೆಯ ಧಾಕಡ್​ ಚಿತ್ರದಲ್ಲಿ ಸ್ಪೈ ಏಜೆಂಟ್​ ಆಗಿ ಆ್ಯಕ್ಟ್​ ಮಾಡಿರುವ ಕಂಗನಾ ರಣಾವತ್​​, […]