ಹೊತ್ತಿ ಉರಿಯುವ ಹಂತದಲ್ಲಿದೆ ಮುಂಬೈ.. ಠಾಕ್ರೆ ಜಮಾನ ನೆನಪಿಸುತ್ತಾ..?

ಮಹಾರಾಷ್ಟ್ರದಲ್ಲಿ ಅಸ್ತಿತ್ವದಲ್ಲಿದ್ದ ಮಹಾ ಅಘಾಡಿ ಸರ್ಕಾರದ ಲೆಕ್ಕಾಚಾರ ಬುಡಮೇಲು ಆಗಿದೆ. ಬಿಜೆಪಿಯ ಆಪರೇಷನ್​ಗೆ ಒಳಗಾಗಿರುವ ಶಿವಸೇನೆಯ ಬಹುತೇಕ ಶಾಸಕರು ಸೂರತ್​ ಬಳಿಕ ಅಸ್ಸಾಂನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದೀಗ ಮುಂಬೈ ಹೊತ್ತಿ ಉರಿಯುವ ಹಂತ ತಲುಪಿದ್ದು, ಮುಂಬೈನಲ್ಲಿ ಸಾವಿರಾರು ಶಿವ ಸೈನಿಕರು ಬಂಡಾಯವೆದ್ದು ಅಸ್ಸಾಂಗೆ ತೆರಳಿರುವ ಶಾಸಕರ ವಿರುದ್ಧ ಕೆಂಡ ಕಾರುತ್ತಿದ್ದಾರೆ. ವಿಶೇಷ ಅಂದರೆ ಇಂಟೆಲಿಜೆನ್ಸ್​ ಮೂಲಗಳ ಮಾಹಿತಿ ಪ್ರಕಾರ, ಮುಂಬೈ ಹೊತ್ತಿ ಉರಿಯುವ ಸಾಧ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್​ ಠಾಣೆಗಳಲ್ಲಿ ಹೈ ಅಲರ್ಟ್​ […]