ರಾಜಕೀಯಶಿವಾನಂದ ನೀಲಣ್ಣನವರ್ ಬಂಧನ ರಾಜಕೀಯ ಪ್ರೇರಿತ ಅಲ್ಲ..!PublicspotMay 18, 2026May 18, 2026 by PublicspotMay 18, 2026May 18, 2026069 ಬೆಳಗಾವಿಯಲ್ಲಿ 4500 ಕೋಟಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಂಡಿದೆ. 35 ಸಾವಿರ ಜನರು ಹಣ ಹೂಡಿಕೆ ಮಾಡಿದ್ದು, ಬಹುತೇಕ ಜನರು ಆನ್ಲೈನ್ನಲ್ಲೇ ಪೇಮೆಂಟ್ ಮಾಡಿದ್ದಾರೆ. ಎರಡೂವರೆ ಸಾವಿರ ಕೋಟಿಗೂ ಅಧಿಕ ಹಣ ಆನ್ಲೈನ್ ಮೂಲಕ...