ಹೊಸ ಗ್ಯಾಸ್ ಸಂಪರ್ಕ ಯಾವಾಗ ಸಿಗುತ್ತೆ..! ಕೇಂದ್ರಕ್ಕೆ ಜನರ ಪ್ರಶ್ನೆ..
ಅಮೆರಿಕ ಹಾಗೂ ಇರಾನ್ ಯುದ್ಧ ಶುರುವಾದ ಬಳಿಕ ಭಾರತ ಅಷ್ಟೆ ಅಲ್ಲ, ಇಡೀ ವಿಶ್ವದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಸಮಸ್ಯೆ ಶುರುವಾಗಿತ್ತು. ಜನರು ಗ್ಯಾಸ್ಗಾಗಿ ಪರದಾಡುವಂತಾಯ್ತು. ಸಾಕಷ್ಟು ಜನರು ವಿದ್ಯುತ್ ಚಾಲಿತ ಇಂಡಕ್ಷನ್ ಸ್ಟೌ ಖರೀದಿ...

