ಅಪರಾಧಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?PublicspotSeptember 4, 2025September 4, 2025 by PublicspotSeptember 4, 2025September 4, 20250149 ಅಪ್ಪ ಅಂದ್ರೆ ಮಗಳ ಪಾಲಿಗೆ ಪ್ರಪಂಚ. ಮಕ್ಕಳನ್ನು ಅದರಲ್ಲೂ ಹೆಣ್ಣು ಮಗಳು ಅಂದರೆ ಅಪ್ಪನಿಗೆ ಎಲ್ಲಿಲ್ಲದ ಪ್ರೀತಿ. ತನ್ನ ಹೆಗಲ ಮೇಲೆ ಹೊತ್ತು, ಇಡೀ ಜಗತ್ತನ್ನೇ ತೋರಿಸೋ ದೇವರು ಅನ್ನೋ ಮಾತಿದೆ. ಪ್ರತಿಯೊಬ್ಬ ಹೆಣ್ಣು...