ಇರಾನ್‌ಗೆ ವಾರ್ನಿಂಗ್ ಮೇಲೆ ವಾರ್ನಿಂಗ್ ಕೊಡ್ತಿರೋದ್ಯಾಕೆ ಅಮೆರಿಕ..?
ಇರಾನ್ ಯುದ್ಧ ನಿಲ್ಲುವ ಲಕ್ಷಣಗಳು ಅಮೆರಿಕ ಕಡೆಯಿಂದ ಕಾಣಿಸಿದ್ರೂ ಇರಾನ್ ಕಡೆಯಿಮದ ಜಪ್ಪಯ್ಯ ಎಂದರೂ ಕಾಣಿಸ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಡೆಡ್‌ಲೈನ್ ಮೇಲೆ ಡೆಡ್‌ಲೈನ್ ಕೊಡ್ತಾನೇ ಇದ್ದಾರೆ. ಆದರೆ ಇರಾನ್ ಮಾತ್ರ...

