ವಕೀಲರಿಗೆ ಸಿಹಿ ಸುದ್ದಿ.. ಬಾರ್ ಕೌನ್ಸಿಲ್ನಲ್ಲಿ ಎನ್ರೋಲ್ ಆದ ವಕೀಲರಿಗೆ ನಿರ್ಬಂಧವಿಲ್ಲ..!
ಕರ್ನಾಟಕ ಸೇರಿದಂತೆ ಇಡೀ ದೇಶಾದ್ಯಂತ ಮೂರು ವರ್ಷ ಅಥವಾ ಐದು ವರ್ಷದ ಕಾನೂನು ಪದವಿ ಪಡೆದ ವಿದ್ಯಾರ್ಥಿಗಳು ರಾಜ್ಯ ವಕೀಲರ ಪರಿಷತ್ನಲ್ಲಿ ಮೊದಲಿಗೆ ನೋಂದಣಿ ಮಾಡಿಕೊಳ್ತಾರೆ. ವಕೀಲರಾಗಿ 2 ವರ್ಷದ ಅವಧಿಗೆ ರಾಜ್ಯ ಬಾರ್...

