RSS ನಿಯಂತ್ರಣಕ್ಕೆ ಕಾನೂನು ತಂದ ರಾಜ್ಯ ಸರ್ಕಾರ..? ಏನಿದು ಕಾನೂನು..?
ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ 2.O ಅಸ್ತಿತ್ವಕ್ಕೆ ಬರ್ತಿದ್ದ ಹಾಗೆ RSS ವಿರುದ್ಧ ಸಮರ ಸಾರುವ ಮುನ್ಸೂಚನೆ ನೀಡಲಾಗಿತ್ತು. ಕರ್ನಾಟಕ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್...

