ಕೇಂದ್ರದ ವಿರುದ್ಧ ಸಿಡಿದೆದ್ದ ರೈತರು.. ಮಧ್ಯರಾತ್ರಿ ಸರ್ಕಸ್ ಸಕ್ಸಸ್ ಆದ್ರೆ..
ಕಬ್ಬು ಬೆಳೆಯುವ ರೈತರು MSP ದರ ಹೆಚ್ಚಳ ಮಾಡುವಂತೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಬೆಳಗಾವಿಯಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಧಾರವಾಡ ಜಿಲ್ಲೆಗೆ ಪ್ರವೇಶಿಸಿದೆ. ಧಾರವಾಡದ ತೆಗೂರು ಬಳಿ ಕಬ್ಬು ಬೆಳೆಗಾರರ ಬಹಿರಂಗ ಸಮಾವೇಶ ನಡೆದಿದ್ದು, ಸಮಾವೇಶಕ್ಕೆ...

