ಚಾಮರಾಜನಗರದ ಮೂವರ ಶೂಟ್ಔಟ್ ಬಗ್ಗೆ ಯಾರು ಏನಂದ್ರು..?
ಚಾಮರಾಜನಗರದಲ್ಲಿ ಶೂಟೌಟ್ ಪ್ರಕರಣದ ಬಳಿಕ ಮೈಸೂರಿನ ಶವಾಗಾರಕ್ಕೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಭೇಟಿ ನೀಡಿದ್ದರು. ಡಿಸಿ ರೂಪ ಕೂಡ ಭೇಟಿ ನೀಡಿದ್ದು, ಕುಟುಂಬಸ್ಥರ ಜೊತೆ ಸಚಿವ ಪುಟ್ಟರಂಗ ಶೆಟ್ಟಿ ಮಾತುಕತೆ ಮಾಡಿದ್ದಾರೆ....

