‘ನನ್ನ ತಾತನಿಗೆ ಕೊರೊನಾ ಬಂದಿಲ್ಲ ಅಂದಿದ್ರೆ ನಾನು ಬದುಕಿ ಇರ್ತಿದ್ದೆ ಗೊತ್ತಾ..?’ ನನ್ನ ಕೊನೇ ಪತ್ರ..

‘ಹಾಯ್​, ನನ್ನ ಹೆಸರು ಸಮನ್ವಿ, ಅದೇ ವೈಕುಂಠ ಏಕಾದಶಿ ದಿನ ಅಪಘಾತದಲ್ಲಿ ಸಾವನ್ನಪ್ಪಿದ್ನಲ್ಲ ಅದೇ ಸಮನ್ವಿ ನಾನು. ಏಕಾದಶಿ ದಿನ ಸತ್ರೆ ಸ್ವರ್ಗ ಸಿಗುತ್ತೆ ಅಂತಾರಲ್ವಾ..! ನಾನು ಸ್ವರ್ಗದಿಂದಲೇ ಅಪಘಾತದ ಕಂಪ್ಲೀಟ್​ ರಿಪೋರ್ಟ್​ ಹೇಳ್ತೀನಿ ನೋಡಿ​. ನಾನು ಸತ್ತ ಮೇಲೆ ನನ್ನ ದೇಹಕ್ಕೆ ಬೆಂಕಿ ಇಡುವ ತನಕ ನೀವು ತೋರಿಸಿ ಪ್ರೀತಿ ಕಂಡು ನಾನು ನಿಜವಾಗಲೂ ಸ್ವರ್ಗದಲ್ಲೂ ಆನಂದ ಬಾಷ್ಪ ಸುರಿಸುವಂತಾಯ್ತು. ನೀವೆಲ್ಲಾ ಇಷ್ಟೊಂದು ಪ್ರೀತಿಸ್ತೀರಿ ಅನ್ನೋದು ಗೊತ್ತಾಗಿ ತಡೆಯಲಾರದಷ್ಟು ಖುಷಿಯಾಯ್ತು. ಅಮ್ಮ, ಅಪ್ಪ, ನನ್ ಫ್ರೆಂಡ್ಸ್​, […]

6 ವರ್ಷದ ಕೊಡಗಿನ ಬಾಲೆ, ಧರಿಸಿದ್ದಾಳೆ ಸಾಧನೆಯ ಮಾಲೆ..!

ಕೊರೊನಾ ಲಾಕ್​ಡೌನ್​ ವೇಳೆ ಮಕ್ಕಳು ಶಾಲೆಗೆ ಹೋಗಲಾಗದೆ ಸಮಸ್ಯೆ ಅನುಭವಿಸಿದ್ರು. ಇನ್ನೂ ಶಾಲೆಗಳು ಆರಂಭವಾದರೂ ಭೌತಿಕ ತರಗತಿಗಳು ಇರಲಿಲ್ಲ. ಆನ್​ಲೈನ್​ ಪಾಠ ಕೇಳಿ ಸಾಕಷ್ಟು ಮಕ್ಕಳು ಖಿನ್ನತೆಗೆ ಹೋಗಿದ್ದರು ಎನ್ನುವ ಸುದ್ದಿ ತಜ್ಞರಿಂದಲೇ ಬಿಡುಗಡೆ ಆಗಿತ್ತು. ಇದೀಗ ಲಾಕ್​ಡೌನ್​ ಸಮಯದಲ್ಲಿ ಆನ್​ಲೈನ್​ ಪಾಠದ ಜೊತೆಗೆ ಮತ್ತಷ್ಟು ಪಠ್ಯೇತರ ಸಾಧನೆಯನ್ನೂ ಮಾಡಿದ್ದಾಳೆ. ಕೊರೊನಾ ಸಂಕಷ್ಟವನ್ನೇ ಸಾಧನೆಯ ಸಮಯವನ್ನಾಗಿ ಮಾಡಿಕೊಂಡ ಈಕೆಯ ಹೆಸರು ವೈಷ್ಣವಿ. ಆಕೆಗಿನ್ನೂ ಕೇವಲ 6 ವರ್ಷ ಮಾತ್ರ. ಕೊರೊನಾ ಎಂದು ಮನೆಯಿಂದ ಆಟಕ್ಕೆ ಬಿಡದಿದ್ದರೆ ಏನಂತೆ […]