ಸ್ಟಿಂಗ್ ಆಪರೇಷನ್ ಮತ್ತು ಕುಮಾರಸ್ವಾಮಿ ಹೋರಾಟ.. ಸರ್ಕಾರ..!?
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಹೆಸರಿನ ದಂಧೆ ನಡೆಯುತ್ತಿದೆ ಅನ್ನೋದನ್ನು ರಾಜ್ಯದ ಜನರ ಎದುರು ತೆರೆದು ಇಟ್ಟಿದ್ದಾರೆ ಕುಮಾರಸ್ವಾಮಿ. ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಮಾಡಿದ್ದು ಅಷ್ಟೇ ಅಲ್ಲ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹ...

