ವಯಸ್ಸಿನ ಅಂತರ.. ಹೆಂಡತಿ ಪ್ರೇಮದಾಟ.. ಕೊಲೆಗಾರ ಗಂಡ..
ಅಕ್ರಮ ಸಂಬಂಧ ಅನ್ನೋದು ಕಾನೂನು ಪ್ರಕಾರ ತಪ್ಪು ಅಲ್ಲದೇ ಇರಬಹುದು. ಆದರೆ ನೈತಿಕತೆಯ ಪ್ರಶ್ನೆ. ಕುಟುಂಬದ ಮರ್ಯಾದೆ ಅನ್ನೋದು ಕೊಲೆಗಾರನನ್ನಾಗಿ ಮಾಡಿಬಿಟ್ಟಿದೆ. ಬೆಳಗಾವಿಯ ಮುರುಳೀಧರ್ ಕಾಲೋನಿಯಲ್ಲಿ ವಿಜಯದಶಮಿ ಸಂಭ್ರಮ ಮನೆ ಮಾಡಿತ್ತು. 23 ವರ್ಷದ...

