ದೇಶ-ವಿದೇಶತಮಿಳರ ಮನ ಗೆದ್ದ ವಿಜಯ್ ಕೊಟ್ಟ ಮಾತು ಉಳಿಸಿಕೊಳ್ತಾರಾ..?PublicspotMay 5, 2026May 5, 2026 by PublicspotMay 5, 2026May 5, 20260148 ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಪಕ್ಷದ ನಾಯಕ, ನಟ ದಳಪತಿ ವಿಜಯ್ ಭರ್ಜರಿ ಜಯ ದಾಖಲಿಸಿದ್ದಾರೆ. ಡಿಎಂಕೆ ಹಾಗೂ ಎಐಎಡಿಎಂಕೆಯನ್ನ ಧೂಳಿಪಟ ಮಾಡಿರುವ ಟಿವಿಕೆ ಪಾರ್ಟಿ, ದಳಪತಿ ವಿಜಯ್ ನೇತೃತ್ವದ 234 ಕ್ಷೇತ್ರಗಳ ಪೈಕಿ 107...