ಬೀದರ್ನಲ್ಲಿ ಕರ್ನಾಟಕ ಪೊಲೀಸ್ ಮೇಲೆ ಹಲ್ಲೆ.. ಕಾರಣ ಏನು..?
ಬೀದರ್ನಲ್ಲಿ ಕಳೆದ ವರ್ಷ ಸಿಎಂಎಸ್ ATM ಸಿಬ್ಬಂದಿ ಹತ್ಯೆ & ದರೋಡೆ ಪ್ರಕರಣದ ಆರೋಪಿಗಳನ್ನು ಬೀದರ್ಗೆ ಕರೆತಂದಿದ್ದು, ಬೀದರ್ ಎಸ್ಪಿ ಪ್ರದೀಪ್ ಗುಂಟಿ ರಣರೋಚಕ ಮಾಹಿತಿ ನೀಡಿದ್ದಾರೆ. ದರೋಡೆಕೋರರ ಬಂಧನ ಕಾರ್ಯಾಚರಣೆಯ ರೋಚಕತೆ ಬಿಚ್ಚಿಟ್ಟಿದ್ದಾರೆ...

