ಬ್ರಾಹ್ಮಿ ಮುಹೂರ್ತದಲ್ಲಿ ಬೆಂಕಿಯ ಕೆನ್ನಾಲಿಗೆ, ಕಾರಲ್ಲೇ ಪ್ರೇಮಿಗಳು ಭಸ್ಮ..! ನಿಗೂಢ ರಹಸ್ಯ

ಉಡುಪಿ ಹುಡುಗ, ಹುಡುಗಿ ಒಟ್ಟಿಗೆ ಕಂಡರೆ ಕೆಂಗಣ್ಣು ಬೀರುವ ಕಟ್ಟರ್​ ಹಿಂದುತ್ವವಾದಿಗಳ ವ್ಯಾಪ್ತಿಗೆ ಸೇರಿದ ಕರಾವಳಿ. ಅಂತಹ ಕಟು ಹಿಂದುತ್ವವಾದಿಗಳ ನಾಡಿನಲ್ಲಿ ಸೋಮವಾರ ಮುಂಜಾನೆ 3 ಗಂಟೆ ಆಸುಪಾಸಿನಲ್ಲಿ ಸ್ವಿಫ್ಟ್​ ಕಾರು ಒಂದು ಹೊತ್ತಿಕೊಂಡು ದಗದಗನೆ ಉರಿಯುತ್ತಿತ್ತು. ಬೆಳಗ್ಗಿನ ಸಮಯದಲ್ಲಿ ಆ ಕಡೆ ಯಾರೋ ದಾರಿ ಹೋಕರು ನೋಡಿದಾಗ ಬೆಂಕಿ ನಂದಿಸಿದ್ದು, ಅದರ ಒಳಗೆ ಇಬ್ಬರು ಪರಸ್ಪರ ತಬ್ಬಿಕೊಂಡು ಕುಳಿತಂತೆ ಇದ್ದ ಎರಡು ಶವಗಳು ಪತ್ತೆಯಾಗಿವೆ. ಅಸಲಿಗೆ ಅವರು ಪ್ರೇಮಿಗಳಂತೆ ಕಂಡಿದ್ದು, ಸಾಯುವ ಮುನ್ನ ಪೋಷಕರಿಗೆ ಸಂದೇಶ […]

ನಾಗಮಂಗಲ ರಕ್ತಚರಿತ್ರೆ..! ಮಂಡ್ಯದಲ್ಲಿ ಅಕ್ರಮ ಪ್ರಶ್ನಿಸಿದ್ರೆ ಕೊಲ್ಲುವುದೇ ಅಸ್ತ್ರ..!?

ಮಂಡ್ಯ ಜಿಲ್ಲೆ ಎಲ್ಲಾ ವಿಚಾರಗಳಲ್ಲೂ ಗಮನ ಸೆಳೆಯುವ ಜಿಲ್ಲೆ ಎಂದರೆ ತಪ್ಪಲ್ಲ. ಇಲ್ಲಿನ ರಾಜಕೀಯ, ಬಾಷೆ, ಮುಗ್ದತೆ ಜೊತೆಗೆ ಕ್ರೂರತೆಯೂ ಮಂಡ್ಯ ಜನರಲ್ಲಿ ಹಾಸು ಹೊಕ್ಕಾಗಿದೆ ಎನ್ನುವುದನ್ನು ಈ ಸುದ್ದಿಯೇ ನಿಮ್ಮ ಮುಂದಿಡುತ್ತಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ 31 ವರ್ಷದ ಮೋಹನ್​ ಎಂಬಾತನನ್ನು ಕಿಡ್ನ್ಯಾಪ್​ ಮಾಡಿ ಹಾಸನ ಜಿಲ್ಲೆ ಹೊಳೆ ನರಸೀಪುರದ ಬಳಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಅಲ್ಲೇ ಗುಡ್ಡಗಾಡು ಪ್ರದೇಶದಲ್ಲಿ ಶವವನ್ನು ಹೂತು ಹಾಕಿದ್ದ ಪ್ರಕರಣ, ಕುಟುಂಬಸ್ಥರ ಜಾಣ್ಮೆಯಿಂದ ಬಯಲಿಗೆ […]

Interstate Theef: 18 ವರ್ಷ.. 8 ಬಾರಿ ಜೈಲು ವಾಸ.. ಕುಲಕಸುಬು ಬಿಡಲಾರೆ ಎಂದ ಕಿಲಾಡಿ..!

ಬೆಂಗಳೂರಿನಲ್ಲಿ ವಿಭಿನ್ನ ಕಳ್ಳನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೇವಲ 18 ವರ್ಷದ ಯುವಕ 8 ಬಾರಿ ಜೈಲಿಗೆ ಹೋಗಿ ಬಂದಿದ್ದು, ಈತನಿಗೆ ಕೇವಲ 18 ವರ್ಷ ಆದರೆ 8 ಬಾರಿ ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಆದರೂ ತನ್ನ ಕುಲಕಸುಬು ಬಿಟ್ಟಿಲ್ಲ. ಮತ್ತೆ ಮಾಡಿದ ತಪ್ಪನ್ನೇ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ. ಯಲಹಂಕ ನ್ಯೂಟೌನ್​ ಪೊಲೀಸರು ಈತನನ್ನು ಬಂಧಿಸಿದ್ದು, ಬರೋಬ್ಬರಿ 7 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಈತನ ಸಹಚರನನ್ನು ಪೊಲೀಸರು ಬಂಧಿಸಿದ್ದು, ಕಳ್ಳನ […]

ಗಂಡನ ಎಡವಟ್ಟಿಗೆ ಹೆಂಡತಿ ಹೊಣೆ ಮಾಡಿದ ಪೊಲೀಸರು..!? ಈ ಸಾವಿಗೆ ಯಾರು ಹೊಣೆ..?

ನೆಲಮಂಗಲದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಗಂಡ ಮಾಡಿದ್ದ 1 ಲಕ್ಷ ರೂಪಾಯಿ ವ್ಯವಹಾರದಲ್ಲಿ ಆದ ಅವಮಾನಕ್ಕೆ ಹೆಂಡತಿ ತನ್ನ ಪ್ರಾಣವನ್ನೇ ಅರ್ಪಿಸಿರುವ ಘಟನೆ ನಡೆದಿದೆ. ಪೊಲೀಸರು ಮಾಡಿದ ಸಣ್ಣ ಎಡವಟ್ಟು ಮಹಿಳೆಯ ಪ್ರಾಣವನ್ನೇ ಕಸಿದುಕೊಂಡಿದೆ. 35 ವರ್ಷದ ಅಖಿಲಾ ಪೊಲೀಸರು ಮಾಡಿದ ಅವಮಾನ ತಾಳಲಾರದೆ, ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ, ನೆಲಮಂಗಲದ ಮಾರುತಿ ನಗರದಲ್ಲಿ ನಡೆದಿದೆ. ಇದೀಗ ನೆಲಮಂಗಲ ಪೊಲೀಸರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಹಾಗೂ ಈ ಸಾವಿಗೆ ಕಾರಣವಾದವರಿಗೆ ಶಿಕ್ಷೆ ಆಗಬೇಕು ಎಂದು […]

ಮಗಳು ಗರ್ಭಿಣಿ ಆದರೂ ಕರಗದ ಕೋಪ.. ಆಕ್ಸಿಡೆಂಟ್ ಹೆಸರಲ್ಲಿ ಅಳಿಯನ ಮರ್ಡರ್..!!

ವಿಜಯಪುರ ಅಂದರೆ ಮೊದಲಿಗೆ ನೆನಪಾಗುವುದು ಭೀಮಾ ತೀರದ ಹಂತಕರು. ಆ ಬಳಿಕ ಅಲ್ಲಲ್ಲಿ ಕೇಳಿಸುವ ಬಂದೂಕಿನ ಸದ್ದು. ಇದೀಗ ಭೀಕರ ಅಪಘಾತವೊಂದು ನಡೆದಿದ್ದು, ಮುಸ್ತಕಿನ್ ಎಂಬಾತ ಸಾವನ್ನಪ್ಪಿದ್ದಾನೆ. ಸಾವಿನ ಹಿನ್ನೆಲೆ ಕೆಣಕಿದಾಗ ಕೊಲೆ ಎನ್ನುವುದು ಪತ್ತೆಯಾಗಿದೆ ಎಂದು ವಿಜಯಪುರ ಎಸ್​ಪಿ ಆನಂದ್​ಕುಮಾರ್​ ತಿಳಿಸಿದ್ದಾರೆ. ರಕ್ಷಣೆ ನೀಡುವಂತೆ ಪರಿಪರಿಯಾಗಿ ಕೇಳಿಕೊಂಡಿದ್ದರೂ ರಕ್ಷಣೆ ಕೊಡಲಾಗದ ವಿಜಯಪುರ ಪೊಲೀಸರು ಇದೀಗ ಕೊಲೆಗಾರರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮ ಜರುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಅಪಘಾತದ ರೀತಿಯಲ್ಲಿ ಕೊಲೆ ಮಾಡುವುದಕ್ಕೆ ಕಾರಣವಾಗಿದ್ದು, […]

ಹಾಸನದಲ್ಲಿ ತಾಯಿ ಕೊಂದ ಮಗ, ಮೈಸೂರಲ್ಲಿ ತಂದೆ ಮೇಲೆ ಫೈರಿಂಗ್..!

ಹಾಸನದಲ್ಲಿ ಮಗನೇ ತಾಯಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಯಿ ಹತ್ಯೆ ಮಾಡಿದ ಬಳಿಕ ಪತ್ನಿ ಮೇಲೂ ಮಾರಣಾಂತಿಕ ಹಲ್ಲೆ ನಡೆದಿದೆ. ಹಾಸನ ತಾಲೂಕಿನ ಸಂಕಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ನಿನ್ನೆ ಕಂಠಪೂರ್ತಿ ಕುಡಿದು ಬಂದು ತಾಯಿ ಜೊತೆ ಜಗಳ ತೆಗೆದಿದ್ದಾನೆ. ಈ ವೇಳೆ ಮಗನ ದುರ್ನಡತೆ ಬಗ್ಗೆ ತಾಯಿ ಪ್ರಶ್ನೆ ಮಾಡಿದಾಗ ದೊಣ್ಣೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. 68 ವರ್ಷದ ತಾಯಿ ಸಣ್ಣಮ್ಮ ಹತ್ಯೆಯಾಗಿದ್ದು, ಪತ್ನಿ ರೂಪಾ ಸ್ಥಿತಿ ಗಂಭೀರವಾಗಿದೆ. ನಂಜೇಶ್‌ಗೌಡ ಎಂಬಾತ […]

ಡಾಕ್ಟರ್​ ಎಡವಟ್ಟು, ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ..! ಪೊಲೀಸರೇ ಕೊಲೆಗಾರರು..

ಬೆಂಗಳೂರಿನಲ್ಲಿ 40 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೊಬೈಲ್​ನಲ್ಲಿ ವಿಡಿಯೋ ಒಂದನ್ನು ಮಾಡಿದ್ದು, ತನ್ನ ಸಾವಿಗೆ ತಾನು ಕೆಲಸ ಮಾಡುವ ಮನೆಯ ಮಾಲಕಿ ಡಾ ರಮ್ಯಾ ಹಾಗೂ ಅವರ ಪತಿ ರೋಹಿತ್​ ಅವರೇ ಕಾರಣ ಎಂದು ಆರೋಪ ಮಾಡಿದ್ದಾರೆ. ಇದರ ಜೊತೆಗೆ ಪೊಲೀಸರು ಮಾಡಿರುವ ಎಟವಟ್ಟು ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನುವುದನ್ನು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೋದಲ್ಲಿ ರೆಕಾರ್ಡ್​ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಕೆ.ಆರ್ ಪುರದ ಬಸವನಪುರದಲ್ಲಿ ನಡೆದಿದೆ. ಮಹಿಳೆಯ ಶವವನ್ನು […]

ಮಂಡ್ಯದಲ್ಲಿ ಕಾಮುಕ LIC ಏಜೆಂಟ್​ ಅವಂತಾರ..! ಸತ್ತ ಅಪ್ಪ, ಮಗನೇ ಮೂರ್ಖರು..!

LIC ಏಜೆಂಟ್​ ಅಂದರೆ ಸಲಿಸಾಗಿ ಯಾರ ಮನೆಗೆ ಬೇಕಾದರೂ ಪ್ರವೇಶ ಪಡೆಯುವ ನಂಬಿಕಸ್ತರು ಎನ್ನುವ ಮಾತಿತ್ತು. ಆದರೆ ಇದೀಗ LIC ಪಾಲಿಸಿ ಮಾಡುವ ನೆಪದಲ್ಲಿ ಬಂದು ಹೆಂಡತಿಯನ್ನೇ ಬಲೆಗೆ ಬೀಳಿಸಿಕೊಳ್ಳುವ ಕಾಮಕರೂ ಇರುತ್ತಾರೆ ಎನ್ನುವುದನ್ನು ನೋಡಿದ್ರೆ ಹೇಗೆ ನಂಬುವುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿ ಈ ರೀತಿಯ ಘಟನೆಯೊಂದು ನಡೆದಿದ್ದು, ಅನಾಚಾರ ಮಾಡಿದ ಹೆಂಡತಿ ಹಾಗೂ LIC ಏಜೆಂಟ್​ನನ್ನು ಬಿಟ್ಟು ಯಾವುದೇ ತಪ್ಪು ಮಾಡದ ತಂದೆ ಮತ್ತು ಮಗ ಕೆರೆಗೆ ಹಾರಿ […]

ದೂರು ಕೊಡಲು ಹೋದ ಮಹಿಳೆಯನ್ನು ಮಂಚಕ್ಕೆ ಕರೆದ ಖಾಕಿ..! ಆಯುಕ್ತರ ಬಳಿ ಅಬಲೆ ಅಳಲು..

ಬೆಂಗಳೂರಿನಲ್ಲಿ ಮನೆ ಬಾಡಿಗೆ ಕೊಟ್ಟು, ಅಥವಾ ಮನೆಯನ್ನು ಲೀಸ್​ಗೆ ಹಾಕಿಕೊಂಡು ಜೀವನ ಮಾಡುವ ಒಂದು ವರ್ಗದ ಜನರೇ ಇದ್ದಾರೆ. ಮನೆ ಬಾಡಿಗೆ ಬಂದರೆ ಜೀವನ, ಇಲ್ಲದಿದ್ದರೆ ಸಂಷಕ್ಟ ಎನ್ನುವ ಪರಿಸ್ಥಿತಿಯೂ ಇದೆ. ಅದೂ ಕೂಡ ಕೊರೊನಾ ಸಂಕಷ್ಟದ ಸಮಯದಲ್ಲಿ ಮನೆ ಬಾಡಿಗೆಗೆ ಜನರಿಲ್ಲದೆ ಮಾಲೀಕರು ಸಾಕಷ್ಟು ಸಂಕಷ್ಟವನ್ನೂ ಎದುರಿಸಿರುವ ಸಾಕಷ್ಟು ಘಟನೆಗಳು ನಮ್ಮ ಕಣ್ಣ ಮುಂದಿದೆ. ಆದರೆ ಬೆಂಗಳೂರಿನಲ್ಲಿ ಭೋಗ್ಯಕ್ಕೆ ಮನೆ ಪಡೆದವರಿಂದಲೇ ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲದೆ ಭೋಗ್ಯಕ್ಕೆ ಇರುವ ಜನರು […]