ಮಧ್ಯ ಪ್ರಾಚ್ಯದಲ್ಲಿ ಶುರುವಾಗಿರುವ ಸಂಘರ್ಷಕ್ಕೆ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣಗಳು ಕಾಣಿಸ್ತಿಲ್ಲ. ಅಮೆರಿಕ ಕೂಡ ಕದನ ವಿರಾಮ, ಶಾಂತಿ ಸಭೆ ಅಂತಾ ಹೇಳ್ತಾನೆ ಇದೆ. ಆದರೆ ಯಾವುದೂ ಅಂತಿಮ ಆಗ್ತಿಲ್ಲ. ಈ ನಡುವೆ ಪಾಕಿಸ್ತಾನದ...
ಇರಾನ್ ಯುದ್ಧ ನಿಲ್ಲುವ ಲಕ್ಷಣಗಳು ಅಮೆರಿಕ ಕಡೆಯಿಂದ ಕಾಣಿಸಿದ್ರೂ ಇರಾನ್ ಕಡೆಯಿಮದ ಜಪ್ಪಯ್ಯ ಎಂದರೂ ಕಾಣಿಸ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಡೆಡ್ಲೈನ್ ಮೇಲೆ ಡೆಡ್ಲೈನ್ ಕೊಡ್ತಾನೇ ಇದ್ದಾರೆ. ಆದರೆ ಇರಾನ್ ಮಾತ್ರ...
ಇರಾನ್, ಅಮೆರಿಕ – ಇಸ್ರೇಲ್ ಯುದ್ಧ ಶುರುವಾಗಿ 35 ದಿನಗಳು ಆಗಿವೆ. ಆದರೆ ಯುದ್ಧಯಿಂದ ಹೊರ ಬರುವ ಮಾರ್ಗ ಮಾತ್ರ ಅಮೆರಿಕ ಪಾಲಿಗೆ ಕಾಣಿಸುತ್ತಿಲ್ಲ. ಅಮರಿಕ ಏಕಾಏಕಿ ಯುದ್ಧದಿಂದ ಹೊರಬಂದರೆ ಸೋಲುಂಡಂತೆ ಅನ್ನೋದು ನಿಶ್ಚಿತ....
ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ಸಾಕಷ್ಟು ಹಾನಿ ಉಂಟು ಮಾಡಿದೆ. ಇರಾನ್ ಮೇಲೆ ನಿಯಂತ್ರಣ ಸಾಧಿಸಬೇಕು ಅನ್ನೋ ಹಂಬಲದಲ್ಲಿರುವ ಅಮೆರಿಕ ನೂತನ ಸರ್ವೋಚ್ಛ ನಾಯಕನಾಗಿ ಮೊಜ್ತಬ ಆಯ್ಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ....
ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದು, ಮಧ್ಯಪ್ರಾಚ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಸ್ರೇಲ್, ಅಮೆರಿಕ ಜಂಟಿ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯಾತುಲ್ಲಾ ಖಮೇನಿಯನ್ನು ಕೊಂದು ಮುಗಿಸಲಾಗಿದೆ. ಖಮೇನಿ ಹತ್ಯೆ...